~
Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 2:07am)
- Re: ರಾಜಕಾರಣಿಗಳೂ ಕಾವೇರಿಯೂ By: anant pandit (Mar 23 2007 - 4:26pm)
- ಉ: ಬದಲಾಗಬೇಕಿರುವ ಪ್ರಜಾತಂತ್ರ By: hpn (Feb 23 2007 - 9:52pm)
- Re: ಉ: ಬದಲಾಗಬೇಕಿರುವ ಪ್ರಜಾತಂತ್ರ By: Khavi (Mar 22 2007 - 5:06pm)
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 4:37am)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: shreekant.mishrikoti (Feb 20 2007 - 5:32pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 24 2007 - 12:00am)
- ಧನ್ಯವಾದಗಳು By: Yamini (Feb 22 2007 - 11:33pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: muralihr (Feb 22 2007 - 7:21pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 11:05pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: ಸಂಗನಗೌಡ (Feb 22 2007 - 1:47pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ಹೀಗಾದರೆ ಹೇಗೆ? By: ASHOKKUMAR (Feb 22 2007 - 10:13pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: sathishcv (Feb 22 2007 - 6:08pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 21 2007 - 9:25pm)
- Re: ರಾಜಕಾರಣ ಮತ್ತು ಜಾತಿ By: anant pandit (Feb 22 2007 - 9:24am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)

RSS:
Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ
ಕರ್ನಾಟಕ ಉಳಿಯಬೇಕಾದ್ರೆ ಒಂದು Regional ಪಾರ್ಟಿ ಬೇಕೇ ಬೇಕು. ಯಾವುದೇ ಪಾರ್ಟಿ ಕಟ್ಟಬೇಕಾದ್ರೆ ಕನಿಷ್ಟ ೧೦ ವರ್ಷಗಳಾದ್ರೂ ಬೇಕೇ ಬೇಕು. ಅದಕ್ಕೆ ಈಗಿನಿಂದಲೇ ಪ್ರಯತ್ನಿಸಬೇಕು. ಆದ್ರೆ ಕರ್ನಾಟಕದಲ್ಲಿ ಈ ತರ ಬರೋಕ್ಕೆ ತುಂಬಾನೇ ಕಷ್ಟ ಇದೆ
- ಹತ್ತು ವರ್ಷ ಲಾಭದ ನಿರೀಕ್ಷೆ ಇಲ್ಲದೇ ಕೆಲಸ ಮಾಡೋಕ್ಕೆ ಯಾರು ಬರ್ತಾರೆ ? ಎಲ್ರಿಗೂ ನಾಳೆನೇ ಎಲ್ಲಾ ಬೇಕು.
- ದುಡ್ಡಿಲ್ದೇ ಏನೂ ಆಗೊಲ್ಲ. ಅದಕ್ಕೆ ದುಡ್ಡು ಯಾರು ಕೊಡ್ತಾರೆ ? ಯಾರಾದ್ರೂ ಕೊಟ್ರೆ , ಆಡಳಿತದಲ್ಲಿರೋ ಸರ್ಕಾರ ಮೊದಲು Financiarsನ ಮಟ್ತ ಹಾಕತ್ತೆ.
- ಕರ್ನಾಟಕದಲ್ಲಿ ಜಾತಿ ತುಂಬಾ ಬೇರೂರಿದೆ. ಬೆಂಗಳೂರಲ್ಲಿ ನಾವು ಕನ್ನಡ ಕನ್ನಡ ಅಂತ ಮಾತಾಡ್ಬೋದು. ಉಳಿದ ಭಾಗದಲ್ಲಿ ಎಲ್ಲಾ ಕಡೆ ಬರೀ ಜಾತಿ ರಾಜಕೀಯ.
- ಕರ್ನಾಟಕದಲ್ಲಿ ಬಹಳಷ್ಟು Mixed Population ಇದೆ. ಮಾತ್ರು ಭಾಷೆ ಕನ್ನಡ ಇರುವ ಜನ ಕರ್ನಾಟಕದಲ್ಲಿ ೬೮% ಮಾತ್ರ.
- ಒಕ್ಕಲಿಗರೂ , ಲಿಂಗಾಯಿತರೂ ಮೊದಲು ಒಂದಾಗಬೇಕು. ಇದು ಆಗತ್ತಾ?