ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 4 2007 - 3:24pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 4 2007 - 3:48pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 4 2007 - 7:21pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ವೈಭವ (Jun 4 2007 - 11:22pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ajitmb (Jul 7 2008 - 10:53pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 5 2007 - 11:20am)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ವೈಭವ (Jun 4 2007 - 11:22pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 4 2007 - 7:21pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 4 2007 - 3:48pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: venkatesh (Jun 2 2007 - 7:33am)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 9:06am)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: venkatesh (Jun 2 2007 - 7:32pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 8:35pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 9:09am)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: venkatesh (Jun 2 2007 - 7:32pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 9:06am)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: hpn (Feb 21 2007 - 9:09pm)
- Re: ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: smurthygr (Feb 28 2007 - 7:59pm)
- ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: hpn (Mar 1 2007 - 1:10am)
- Re: ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: smurthygr (Feb 28 2007 - 7:59pm)
- ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: Sunil Jayaprakash (Feb 20 2007 - 11:06am)
- ಉ: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: manjunag (Aug 18 2008 - 11:36am)
- Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ranjithm1985 (Apr 7 2007 - 7:36pm)
- Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ranjithm1985 (Apr 7 2007 - 8:22pm)

RSS:
ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು
ಒಳ್ಳೆಯ ಪ್ರಾಜೆಕ್ಟು (conceptಉ) ಆದರೆ ಅದನ್ನು ಕಾರ್ಯರೂಪಕ್ಕೆ ಅವರು ತಂದಿರುವುದು ಕೆಟ್ಟದಾಗಿದೆ. ಮೊದಲಾಗಿ ಅವರುಗಳು ಎಲ್ಲರಿಗೂ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಬೇಕು.
ಎರಡನೆಯದಾಗಿ ಹೊಸ ತಂತ್ರಾಂಶವೊಂದನ್ನು ಅಳವಡಿಸಿ ನೋಡುವಂತಹ ಪರಿಸ್ಥಿತಿಯನ್ನು ಆದಷ್ಟು ಕಡಿಮೆ ಮಾಡಬೇಕು. TIFF ಫಾರ್ಮ್ಯಾಟ್ text ಇದ್ದಾಗ ರೂಢಿಯಂತೆ ಬಳಸೋದಿಲ್ಲವೆಂದು ಪತ್ರಕರ್ತ ಸ್ನೇಹಿತರೊಬ್ಬರಿಂದ ತಿಳಿದುಬಂತು. ಇವರುಗಳು Djvu ಬಳಸಬಹುದಿತ್ತು. ಜಗತ್ಪ್ರಸಿದ್ಧವಾದ Internet Archive ನೋಡಿ, ಹೇಗಿದೆ - ಅವರು ಬಳಸೋದು DjVu ಕೂಡ.
ಇನ್ನು ಯಾರೋ ತೆಲುಗರೋ ತಮಿಳರೋ ಕನ್ನಡ ಪುಸ್ತಕಗಳನ್ನ ಸ್ಕ್ಯಾನ್ ಮಾಡಿ ಹಾಕಿದ್ದಾರೆಂದು ಕಾಣುತ್ತೆ - Shivaram "Sivaram"ಆಗಿ ta raa su "Su Taa Raa" ಆಗಿ, ಕಲಸುಮೇಲೋಗರವಾಗಿದೆ. ಹೆಸರುಗಳನ್ನು ಓದೋಕೂ ಆಗದು, ಹಾಗೆ ಟೈಪಿಸಿದ್ದಾರೆ. " Aalivaraa T'vist'a" ಅಂತೆ, ಹೇಗೆ ಓದಿಕೊಳ್ಬೇಕು ಹೇಳಿ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"