ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ರಾಜಕಾರಣ ಮತ್ತು ಜಾತಿ

February 22, 2007 - 10:49pm — H.S.R.Raghavend...

Re: ರಾಜಕಾರಣ ಮತ್ತು ಜಾತಿ

H.S.R.Raghavendra Rao's picture

ನಿಮ್ಮ ಪ್ರತಿಯೊಂದು ಬರವಣಿಗೆಯೂ ಒಳನೋಟಗಳು ಮತ್ತು ಪ್ರಬುದ್ಧತೆಗಳಿಂದ ನಿಬಿಡವಾಗಿರುತ್ತದೆ. ಒಕ್ಕಲಿಗರು ಮತ್ತು ಲಿಂಗಾಯತರು ಎಂಬ "ಅನಿಲಾನಿಲ ಸಂಯೋಗವಾದರೆ" ಕರ್ನಾಟಕವೆಂಬ ಧರೆಯು ಉರಿದುಹೋಗದೆ ಇರುವುದಿಲ್ಲ. ಬ್ರಾಹ್ಮಣರಾದರೂ ಎಲ್ಲೋ ಹೇಗೋ ಬದುಕಿಕೊಳ್ಳಬಹುದು. ಆದರೆ ಈಗ ತಾನೇ ಕಣ್ಣುಬಿಡುತ್ತಿರುವ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೇಳಹೆಸರಿಲ್ಲದಂತೆ ಆಗುತ್ತಾರೆ.

ರಾಜಕಾರಣದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಿದರೂ ಅದು ಬಹುಸಂಖ್ಯಾತರ ಪ್ರಭುತ್ವವೇ ಆಗುತ್ತದೆ. ಉಳಿದೆಲ್ಲ ಸಮುದಾಯಗಳೂ ಒಟ್ಟಾಗುವುದೊಂದೇ ದಾರಿ. ಆಅರೆ ಅವರು ತಕ್ಕಡಿ ಹತ್ತಬೇಕಾಗಿರುವ ಕಪ್ಪೆಗಳಾಗಿರುವುದೇ ದೊಡ್ಡ ದುರಂತ.

H.S.Raghavendra Rao

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಜಕಾರಣಿಗಳೂ ಕಾವೇರಿಯೂ By: anant pandit (21 replies) February 20, 2007 - 5:02pm
  • Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 2:07am)
    • Re: ರಾಜಕಾರಣಿಗಳೂ ಕಾವೇರಿಯೂ By: anant pandit (Mar 23 2007 - 4:26pm)
    • ಉ: ಬದಲಾಗಬೇಕಿರುವ ಪ್ರಜಾತಂತ್ರ By: hpn (Feb 23 2007 - 9:52pm)
      • Re: ಉ: ಬದಲಾಗಬೇಕಿರುವ ಪ್ರಜಾತಂತ್ರ By: Khavi (Mar 22 2007 - 5:06pm)
    • Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 4:37am)
  • Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: shreekant.mishrikoti (Feb 20 2007 - 5:32pm)
    • Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)
      • ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
        • Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
          • Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
            • Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 24 2007 - 12:00am)
          • ಧನ್ಯವಾದಗಳು By: Yamini (Feb 22 2007 - 11:33pm)
        • Re: ರಾಜಕಾರಣ ಮತ್ತು ಜಾತಿ By: muralihr (Feb 22 2007 - 7:21pm)
          • Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
            • Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 11:05pm)
        • Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: ಸಂಗನಗೌಡ (Feb 22 2007 - 1:47pm)
          • Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
            • Re: ಹೀಗಾದರೆ ಹೇಗೆ? By: ASHOKKUMAR (Feb 22 2007 - 10:13pm)
          • Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: sathishcv (Feb 22 2007 - 6:08pm)
        • Re: ರಾಜಕಾರಣ ಮತ್ತು ಜಾತಿ By: ವೈಭವ (Feb 21 2007 - 9:25pm)
          • Re: ರಾಜಕಾರಣ ಮತ್ತು ಜಾತಿ By: anant pandit (Feb 22 2007 - 9:24am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:46pm
  • Nagaraj.G
    ಉ: ಸ್ನೇಹಮಿಲನ ಹಾಜರಾತಿ
    January 7, 2009 - 10:44pm
  • prasannasp
    ಉ: ಮತ್ತೊಂದು ತಂತ್ರಜ್ಞಾನದ ಪರಾಕಾಷ್ಟೆ
    January 7, 2009 - 10:39pm
  • apr
    ಉ: ’ಕಿಂಗ್ ಕತೆ’
    January 7, 2009 - 10:27pm
  • gnanadev
    ಉ: ತೊಟ್ಟು ಕಿತ್ತ ಹೂವು
    January 7, 2009 - 10:09pm
  • anil.ramesh
    ಉ: ನಗುವ ನಯನ, ಮಧುರ ಮೌನ
    January 7, 2009 - 10:03pm
  • palachandra
    ಉ: ನಗುವ ನಯನ, ಮಧುರ ಮೌನ
    January 7, 2009 - 10:01pm
  • anil.ramesh
    ಉ: ನಗುವ ನಯನ, ಮಧುರ ಮೌನ
    January 7, 2009 - 9:58pm
  • palachandra
    ಉ: ನಗುವ ನಯನ, ಮಧುರ ಮೌನ
    January 7, 2009 - 9:53pm
  • Aravind M.S
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 9:51pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator