~
Re: ರಾಜಕಾರಣ ಮತ್ತು ಜಾತಿ
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 2:07am)
- Re: ರಾಜಕಾರಣಿಗಳೂ ಕಾವೇರಿಯೂ By: anant pandit (Mar 23 2007 - 4:26pm)
- ಉ: ಬದಲಾಗಬೇಕಿರುವ ಪ್ರಜಾತಂತ್ರ By: hpn (Feb 23 2007 - 9:52pm)
- Re: ಉ: ಬದಲಾಗಬೇಕಿರುವ ಪ್ರಜಾತಂತ್ರ By: Khavi (Mar 22 2007 - 5:06pm)
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 4:37am)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: shreekant.mishrikoti (Feb 20 2007 - 5:32pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 24 2007 - 12:00am)
- ಧನ್ಯವಾದಗಳು By: Yamini (Feb 22 2007 - 11:33pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: muralihr (Feb 22 2007 - 7:21pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 11:05pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: ಸಂಗನಗೌಡ (Feb 22 2007 - 1:47pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ಹೀಗಾದರೆ ಹೇಗೆ? By: ASHOKKUMAR (Feb 22 2007 - 10:13pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: sathishcv (Feb 22 2007 - 6:08pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 21 2007 - 9:25pm)
- Re: ರಾಜಕಾರಣ ಮತ್ತು ಜಾತಿ By: anant pandit (Feb 22 2007 - 9:24am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)

RSS:
Re: ರಾಜಕಾರಣ ಮತ್ತು ಜಾತಿ
ನನ್ನ ಹಿಂದಿನ ಕಾಮೆಂಟ್ ಅನ್ನು ಬರೆದಾಗ ಇದನ್ನು ಓದಿರಲಿಲ್ಲ. ಆದರಿಂದ ಈ ಎರಡನೆಯ ಕಂತು. ನೀವು ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿರುವುದರಿಂದಲೇ ನಿಮ್ಮ ಬರವಣಿಗೆಗೆ, ಅಗತ್ಯವಾದ ಗಾಂಭೀರ್ಯ ಬರುತ್ತಿದೆ. ನಾವು ಜಾತಿಯನ್ನು ಬಿಡುತ್ತೇವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ನಾವೆಲ್ಲರೂ ಅದರಿಂದ ಪಡೆದಿರುವ ಸವಲತ್ತುಗಳನ್ನು ಬಿಡಲಾಗುವುದಿಲ್ಲ. ನಮ್ಮಲ್ಲಿ ಅನೇಕರಿಗೆ ಜಾತಿಯ ಅಕ್ಕಿಯೂ ಬೇಕು. ಪ್ರಗತಿಪರತೆಯ ನಂಟರೂ ಬೇಕು. ಆಸ್ತಿಯಿಂದ ಪಡೆದುಕೊಳ್ಳೂವ ಸವಲತ್ತುಗಳೂ ಜಾತಿಯಷ್ಟೇ ಅನ್ಯಾಯ. ಇವುಗಳನ್ನು ಕಡಿಮೆಮಾಡುತ್ತಲೇ ಜಾತಿಯ ಹೆಸರಿನಲ್ಲಿ ಈವರಗೆ ಲಾಭ ಪಡೆದವರಿಗೆ ಮೂಡಿರುವ ಕೋಡುಗಳನ್ನು ತೆಗೆಯಬೇಕಾಗಿದೆ. ಮೆರಿಟ್ ಎನ್ನುವ ಮಾಯಾಂಗನೆಯು ಇದೆಲ್ಲ ಆಗುವಾಗ ಎಲ್ಲಿಯೂ ಓಡಿಹೋಗುವುದಿಲ್ಲ.
H.S.Raghavendra Rao