underestimate = "ಕೀಳ್ಮಟ್ಟು"
- ಉ: underestimate ಗೆ ಕನ್ನಡ ಪದ ತಿಳಿಸಿ By: kannadakanda (Jul 4 2008 - 2:33pm)
- ಉ: underestimate ಗೆ ಕನ್ನಡ ಪದ ತಿಳಿಸಿ By: betala (Aug 31 2007 - 3:12pm)
- ಉ: underestimate ಗೆ ಕನ್ನಡ ಪದ ತಿಳಿಸಿ By: mahesha (Aug 31 2007 - 2:53pm)
- underestimate = "ಕೀಳ್ಮಟ್ಟು" By: benaka (Feb 23 2007 - 12:29am)
- Re: underestimate = "ಕೀಳ್ಮಟ್ಟು" By: ಸಂಗನಗೌಡ (Feb 23 2007 - 8:28pm)
- ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: Sunil Jayaprakash (Feb 23 2007 - 11:29am)
- Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: ಸಂಗನಗೌಡ (Feb 23 2007 - 8:38pm)
- Re: underestimate ಗೆ ಕನ್ನಡ ಪದ ತಿಳಿಸಿ By: ಸಂಗನಗೌಡ (Feb 21 2007 - 2:03pm)
- Re: underestimate ಗೆ ಕನ್ನಡ ಪದ ತಿಳಿಸಿ By: raghavendra.s (Feb 20 2007 - 8:39pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)
- ಉ: Re: underestimate ಗೆ ಕನ್ನಡ ಪದ ತಿಳಿಸಿ By: Shyam Kishore (Feb 23 2007 - 12:55pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)

RSS:
underestimate = "ಕೀಳ್ಮಟ್ಟು"
ಸಂಸ್ಕೃತದಲ್ಲಿ "ಅಂಡರ್ ಎಸ್ಟಿಮೇಟ್" ಗೆ ಸರಿಯಾದ ಪದ =ಕದರ್ಥ. ಕನ್ನಡದಲ್ಲಿ ಕದರ್ಥ ಮಾಡು ಎಂದಾಗಿರಬಹುದೇ!?
ಕದ್ + ಅರ್ಥಯ = ಕೆಟ್ಟದಾಗಿ/ಕೀಳಾಗಿ ಕಾಣು.
ದ್ರಾವಿಡಭಾಷೆಗಳಲ್ಲಿ ಎಸ್ಟಿಮೇಟ್ ಎಂಬ ಕ್ರಿಯಾಪದಕ್ಕೆ "ಮಟ್ಟು" ಎಂಬ ಪದವಿದೆ. ಆದ್ದರಿಂದ ಕನ್ನಡದಲ್ಲಿ "ಅಂಡರ್ ಎಸ್ಟಿಮೇಟ್" = "ಕೀಳ್ಮಟ್ಟು" ಇರಬಹುದು.
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.