ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: underestimate = "ಕೀಳ್ಮಟ್ಟು"

February 23, 2007 - 8:28pm — ಸಂಗನಗೌಡ

Re: underestimate = "ಕೀಳ್ಮಟ್ಟು"

ಸಂಗನಗೌಡ's picture

ಮಟ್ಟು, ಇದು ನಮ್ ಕಡೆ, 'ಮಾಡು'ವಿನ ಜೋಡಿ ಪದವಾಗಿ ಬಳಕೆಯಲ್ಲಿದೆ. ಮಾಡು-ಮಟ್ಟು. ಮಾದರಿಗೆ 'ಅಣ್ಣ ಇದ್ದಿದ್ದರೆ, ಏನೋ ಒಂದು ಮಾಡೋರು, ಮಟ್ಟೋರು'. ಹಾಗಾಗಿ ನೀವು ಹೇಳುವಂತೆ ಮಟ್ಟು = estimate ಇದ್ದೀತು.

ಹಗುರ ಅಂತ ತಿಳಿ, ಕೀಳ್ಮಟ್ಟು ಇವು ಅಚ್ಹ ಕನ್ನಡ. ಆದರೆ ಸುನೀಲ್  ಅವರು ಹೇಳುವ 'ಎಣಿಕೆ' ಅಂದರೆ calculate ಆಗುವದು. ಅದು estimate ಗೆ ಹತ್ತಿರ ಇದ್ದರೂ, ಅದು ಬೇರೆ.

ಈ ಎಳೆಗೆ ನೆಂಟಾಗದಿದ್ದರೂ, ಇನ್ನೊಂದು ಅಚ್ಚಕನ್ನಡ ಪದ ಮಂದಿಯ ಮಾತುಗಳಲ್ಲಿ ಹೇಗೆ ಉಳಿದಿದೆ ಅನ್ನುವದನ್ನ ಇಲ್ಲಿ ಹೇಳಬೇಕೆನಿಸಿದೆ, 'ಧ್ವನಿ'ಗೆ ಕನ್ನಡ ಪದ 'ಉಲಿ'. ಒಂದು ಕಡೆ, ಜನರ ಸುಳಿದಾಟ ಇದ್ದರೆ, 'ಅಲ್ಲಿ ಉಲು(ಅದು ನಿಜವಾಗಿ 'ಉಲಿವು') ಇದೆ' ಅಂತಾರೆ. ಅಂದರೆ ಯಾರ ಧ್ವನಿಯೂ ಇಲ್ಲದ 'ಸ್ಮಶಾನ ಮೌನ' ಇದ್ದಲ್ಲಿ, 'ಅಬ್ಬಬ್ಬಾ ಅಲ್ಲಿ ಮಂದಿ-ಉಲು ಒಂಚೂರೂ ಇರಲಿಲ್ಲ, ಜೀವ ಕೈಯಾಗ್ ಹಿಡಕೊಂಡು ಬಂದೆ' ಹೀಗೆ ಮಾತುಗಳು ಬರುತ್ತವೆ. 

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
underestimate ಗೆ ಕನ್ನಡ ಪದ ತಿಳಿಸಿ By: Aravinda (11 replies) February 20, 2007 - 6:34pm
  • ಉ: underestimate ಗೆ ಕನ್ನಡ ಪದ ತಿಳಿಸಿ By: kannadakanda (Jul 4 2008 - 2:33pm)
  • ಉ: underestimate ಗೆ ಕನ್ನಡ ಪದ ತಿಳಿಸಿ By: betala (Aug 31 2007 - 3:12pm)
  • ಉ: underestimate ಗೆ ಕನ್ನಡ ಪದ ತಿಳಿಸಿ By: mahesha (Aug 31 2007 - 2:53pm)
  • underestimate = "ಕೀಳ್ಮಟ್ಟು" By: benaka (Feb 23 2007 - 12:29am)
    • Re: underestimate = "ಕೀಳ್ಮಟ್ಟು" By: ಸಂಗನಗೌಡ (Feb 23 2007 - 8:28pm)
    • ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: Sunil Jayaprakash (Feb 23 2007 - 11:29am)
      • Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: ಸಂಗನಗೌಡ (Feb 23 2007 - 8:38pm)
  • Re: underestimate ಗೆ ಕನ್ನಡ ಪದ ತಿಳಿಸಿ By: ಸಂಗನಗೌಡ (Feb 21 2007 - 2:03pm)
  • Re: underestimate ಗೆ ಕನ್ನಡ ಪದ ತಿಳಿಸಿ By: raghavendra.s (Feb 20 2007 - 8:39pm)
    • Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)
      • ಉ: Re: underestimate ಗೆ ಕನ್ನಡ ಪದ ತಿಳಿಸಿ By: Shyam Kishore (Feb 23 2007 - 12:55pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
  • hamsanandi
    ಉ: ಕೌಮಾರೀ ಗೌರೀ ವೇಳಾವಳಿ
    September 5, 2008 - 9:51pm
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator