Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು
- ಉ: underestimate ಗೆ ಕನ್ನಡ ಪದ ತಿಳಿಸಿ By: kannadakanda (Jul 4 2008 - 2:33pm)
- ಉ: underestimate ಗೆ ಕನ್ನಡ ಪದ ತಿಳಿಸಿ By: betala (Aug 31 2007 - 3:12pm)
- ಉ: underestimate ಗೆ ಕನ್ನಡ ಪದ ತಿಳಿಸಿ By: mahesha (Aug 31 2007 - 2:53pm)
- underestimate = "ಕೀಳ್ಮಟ್ಟು" By: benaka (Feb 23 2007 - 12:29am)
- Re: underestimate = "ಕೀಳ್ಮಟ್ಟು" By: ಸಂಗನಗೌಡ (Feb 23 2007 - 8:28pm)
- ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: Sunil Jayaprakash (Feb 23 2007 - 11:29am)
- Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: ಸಂಗನಗೌಡ (Feb 23 2007 - 8:38pm)
- Re: underestimate ಗೆ ಕನ್ನಡ ಪದ ತಿಳಿಸಿ By: ಸಂಗನಗೌಡ (Feb 21 2007 - 2:03pm)
- Re: underestimate ಗೆ ಕನ್ನಡ ಪದ ತಿಳಿಸಿ By: raghavendra.s (Feb 20 2007 - 8:39pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)
- ಉ: Re: underestimate ಗೆ ಕನ್ನಡ ಪದ ತಿಳಿಸಿ By: Shyam Kishore (Feb 23 2007 - 12:55pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)

RSS:
Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು
ನೀವು ಹೇಳುವ 'ಮಟ್ಟ' ಬೇರೆ. ಇದು ಆಡು ಮಾತಲ್ಲಿ 'ಮಟ' ಆಗಿದೆ. 'ಏಸನೇತೆ ಮಟ ಸಾಲಿ ಕಲತೀಯೋ ತಮ್ಮಾ' ಅಂತ ಹಿರಿಯರು ಕೇಳೋದು. 'ಆಣೆಕಟ್ಟಿನಲ್ಲಿ ನೀರಿನ ಮಟ್ಟ' ಅಂತಾರೆ. ಇದನ್ನು altitude ಗೆ ಹೋಲಿಕೆ ಮಾಡಬಹುದೇನೋ.
ಮಟ್ಟು, ಇದು 'ಮಾಡು'ವಿನ ಜೋಡಿ ಪದವಾಗಿ ಬಳಕೆಯಲ್ಲಿದೆ, 'ಮಾಡು-ಮಟ್ಟು'.