ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹಾಗೇನಿಲ್ಲವೆ?

September 18, 2005 - 9:55pm — beluru

ಹಾಗೇನಿಲ್ಲವೆ?

beluru's picture

ಬರೆಯಲು ತುಂಬಾ ಸಿದ್ಧತೆ ಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಬರೆಯುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಅದರಲ್ಲೂ ಈಗಿನ ದಿನಮಾನದಲ್ಲಿ ಹೊಸ ಪೀಳಿಗೆಯವರು ಬರೆದದ್ದನ್ನೆಲ್ಲ ಸತ್ಯ ಎಂದು ತಿಳಿದುಕೊಳ್ಳುತ್ತಿರುವಾಗ ನಮ್ಮ ಹೊಣೆಗಾರಿಕೆ ಹೆಚ್ಚಿನದು. ಇಂದು ಪತ್ರಿಕೋದ್ಯಮದಲ್ಲಿ ರನ್‌ ಆನ್‌ ರೂಪದಲ್ಲಿ ಬರೆದದ್ದೆಲ್ಲ ಆಂಕಣ, ಕಟ್‌ ಮಾಡಿದ್ದೆಲ್ಲ ಕಾವ್ಯ ಎಂಬಂತಾಗಿದೆ. ಈ ಚಾಳಿ ಬ್ಲಾಗ್‌ಗೂ ಬರುವುದನ್ನು ತಪ್ಪಿಸಲಾಗದು. ಆದರೆ ಕನ್ನಡದ ಬ್ಲಾಗ್‌ನ ಈ ಆರಂಭದ ದಿನಗಳಲ್ಲಿ ನಮ್ಮ ಹೊಣೆಗಾರಿಕೆ ಕೊಂಚ ಹೆಚ್ಚಲ್ಲವೆ?
ಕ್ಷಮಿಸಿ, ಸಂಗೀತದ ಚರ್ಚೆಯಲ್ಲಿ ಈ ಮಾತು ಬರೆದೆ. ನಾನು ಸಂಗೀತವನ್ನು ಅಭ್ಯಾಸ ಮಾಡಲು ಆರಂಭಿಸಿದ ಮೇಲೆ ಆಳವಾದ ತಿಳಿವಳಿಕೆ ಏನು ಎಂಬ ಅರಿವಾಗುತ್ತಿದೆ. "ನಾನು ಬರೆದದ್ದೆಲ್ಲ ಟ್ರಾಶ್' ಎಂದು ರಾಜೀವ ತಾರಾನಾಥರು ನಮ್ಮೆದುರು ಕಳೆದ ವರ್ಷ ಹೇಳಿದ್ದು ನೆನಪಾಗುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ By: beluru (19 replies) September 14, 2005 - 12:02pm
  • ಮಾಹಿತಿ -ಅನನ್ಯ By: muralihr (Sep 14 2005 - 10:53pm)
    • ನನಗೆ ರಾಘವೇಂದ್ರರಾವ್‌ ಪರಿಚಯವಿದೆ By: beluru (Sep 15 2005 - 9:08am)
  • ಸಂಗೀತಕ್ಕಾಗಿ ಸಾಹಿತ್ಯ ಎಂದರೇನು? By: ಪ್ರಶಾಂತ.ಪಂಡಿತ (Sep 14 2005 - 2:04pm)
    • ಸಂಗೀತ - ಸಾಹಿತ್ಯ By: Vinay (Sep 14 2005 - 2:17pm)
    • ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ By: beluru (Sep 14 2005 - 2:16pm)
      • ಪ್ರಯತ್ನಿಸುತ್ತೇನೆ By: ಪ್ರಶಾಂತ.ಪಂಡಿತ (Sep 16 2005 - 3:27pm)
        • ಹುಡುಕಾಟ ನಡೆಸೋಣ By: beluru (Sep 16 2005 - 9:06pm)
      • ಹಿಂದುಸ್ತಾನಿ ಸಂಗೀತ By: (Sep 14 2005 - 3:24pm)
        • ನಾನೂ ಪ್ರಯತ್ನಿಸುತ್ತಿದ್ದೇನೆ By: beluru (Sep 14 2005 - 3:32pm)
          • Re: ನಾನು ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ ! By: venkatesh (Feb 14 2007 - 9:11am)
          • ಹಾಗೇನಿಲ್ಲ By: (Sep 14 2005 - 3:58pm)
            • ಹಾಗೇನಿಲ್ಲವೆ? By: beluru (Sep 18 2005 - 9:55pm)
              • ಬರೆಯುವಾಗ ಹೊಣೆಗಾರಿಕೆ ಹೆಚ್ಚು By: pavanaja (Sep 19 2005 - 11:09am)
                • ಕಾರ್ಟೂನ್‌! By: beluru (Sep 19 2005 - 12:11pm)
                  • ಕನ್ನಡಿಯಲ್ಲಿ ಕಂಡಾತ By: pavanaja (Sep 19 2005 - 1:08pm)
                    • ನಿಜ By: beluru (Sep 19 2005 - 2:30pm)
                    • ಇದು ಪ್ರಕಾಶ್ ಶೆಟ್ಟಿ ಅವರ ಕಾರ್ಟೂನಲ್ಲವೇ? By: ಪ್ರಕಾಶ್ ಶೆಟ್ಟಿ (Sep 19 2005 - 2:24pm)
                      • ಹೌದು By: pavanaja (Sep 19 2005 - 4:01pm)
                        • ಬೇಲೂರರೆ By: ಶ್ರೀಶಕಾರಂತ (Mar 28 2006 - 6:29pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator