ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಯಾವನ್ಯಾಯ

February 24, 2007 - 1:29am — benaka

Re: ಯಾವನ್ಯಾಯ

benaka's picture

ಕೃಷ್ಣಮೂರ್ತಿಗಳೇ,

ಕವನಗಳಲ್ಲಿ ತಮ್ಮ ಆಸಕ್ತಿ ಪ್ರಶಂಸನೀಯ; ತಮ್ಮ ಈ ಕವನ ಉತ್ತಮ ಪ್ರಯತ್ನ.
ಆದರೆ, ಕೆಲವು ತಪ್ಪು/ಸಂದೇಹಗಳು ನುಸುಳಿಕೊಂಡು ಬಿಟ್ಟಿವೆ:

೧.ಅಲಮೇಲುಮಂಗೀ ಯಾರು? ನಾನು ತಿಳಿದಂತೆ ಈ ಹೆಸರು ತಮಿಳಿನ 'ಅಲರ್ಮೇಲ್ ಮಂಗೈ'[ಕಮಲದಮೇಲಿನ ದೇವಿ = ಪದ್ಮಾವತಿ] ಎಂಬುದರ ಅಪಭ್ರಂಶ. ಇವರಲ್ಲಿ ಮುಸ್ಲಿಂ ಯಾರು? ಆಧಾರವಿದೆಯೇ?

೨.ಮಹಾಭಾರತದ ಮೂಲಪುರುಷ ಭರತ. ಅವನ ಉತ್ತರಾಧಿಕಾರಿ ಪ್ರತೀಪ; ಅವನ ಮಗ ಶಂತನು(ಸಂತನೂ, ಸಂತನುವೂ ಅಲ್ಲ!)

೩.ಶ್ರೀಕೃಷ್ಣ ಯಾದವನಾದರೂ ಕ್ಷತ್ರಿಯನೇ. ವೃಷ್ಣಿವಂಶದ ಪೂರ್ವಿಕನಾದ ಯದು ಮಹಾರಾಜನ ತಂದೆ ಯಯಾತಿ ಕ್ಷತ್ರಿಯ. ಆದ್ದರಿಂದ ಸುಭದ್ರೆಯೂ ಕ್ಷತ್ರಿಯಳೇ.

೪.ದಕ್ಷಬ್ರಹ್ಮ ಬ್ರಾಹ್ಮಣನಾದ್ದರಿಂದ, ದಾಕ್ಷಾಯಿಣೀದೇವಿ ಬ್ರಾಹ್ಮಣಳೇ.

ಏನೆನ್ನುವಿರಿ?

ದೇವಾನುದೇವತೆಗಳಿಗೆ ಕಟ್ಟಳೆ ವಿಧಿಸಿದವರು ನಾವೇ - ಮಾನವರು. ದೈವಕಥೆಗಳ ಹಿಂದಿನ ಅರ್ಥ ತಿಳಿಯದೆ, ಅವರನ್ನೂ ನಮ್ಮಂತೆ ಹೆಂಡತಿ-ಮಕ್ಕಳು-ಅತ್ತೆ-ಸೊಸೆ-ಸಾಲ-ಶೂಲಗಳ ಜಂಜಾಟಕ್ಕೆ ಸಿಕ್ಕಿಸಿದವರೂ ನಾವೇ - ಮನುಜರು! ಆದ್ದರಿಂದ ದೇವರು-ಪುರಾಣದ ಉದಾಹರಣೆಗಳನ್ನು ಯುಗಧರ್ಮಕ್ಕೆ ಬಿಟ್ಟುಬಿಡಿ ಸ್ವಾಮೀ! ಕಲಿಯುಗಧರ್ಮವೇ ಬೇರೆ! ಬೇಗ ಅಲಮೇಲಮ್ಮನ ಮಗಳು ಅನಿತಾ ಕವಿಗೆ ಸಿಗಲೆಂದು ಹಾರೈಸುವ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಯಾವನ್ಯಾಯ By: krishnamurthy bmsce (2 replies) February 21, 2007 - 10:20am
  • Re: ಯಾವನ್ಯಾಯ By: benaka (Feb 24 2007 - 1:29am)
    • Re: ಯಾವನ್ಯಾಯ By: krishnamurthy bmsce (Feb 24 2007 - 10:46am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator