ಲೇಖನ ಚೆನ್ನಾಗಿದೆ. ಆದರೆ ನನಗೊಂದು ಅನುಮಾನ -ನೀವು ಯಾವಾಗ ಮುಂಬಯಿ ವಾಸಿ ಆದದ್ದು?
ಲೇಖನ ನನ್ನ ಮುಂಬಯಿ ಜೀವನವನ್ನು ನೆನಪಿಸಿತು.
ನಾನೊಮ್ಮೆ ಸೋಮವಾರ ಬೆಳಿಗ್ಗೆ ಬದಲಾಪುರದಿಂದ ಘಾಟ್‌ಕೋಪರ್‌ಗೆ ಬಂದು ಇಳಿಯಲು ಪ್ರಯತ್ನಿಸಿದೆ. ರೈಲು ಪ್ಲಾಟ್‌ಫಾರ್‌ಮ್‌ನಲ್ಲಿ ನಿಲ್ಲುವ 15 ಸೆಕೆಂಡುಗಳಲ್ಲಿ ನಾನು ಮೂರು ಸಲ ಇಳಿದು ಎರಡು ಸಲ ಹತ್ತಿದ್ದೆ, ಅಲ್ಲ ಹತ್ತಿಸಲ್ಪಟ್ಟಿದ್ದೆ. ಮುಂಬಯಿ ರೈಲಿನಲ್ಲಿ ನಿಮ್ಮ ಕಿಸೆಗೆ ನೀವೇ ಕೈ ಹಾಕುವುದರಲ್ಲಿ ನೀವು ಯಶಸ್ವಿಯಾದರೆ ನೀವು ಖಂಡಿತ ಅದೃಷ್ಟವಂತರು!
ಮುಂಬಯಿ ಲೋಕಲ್
ನಾಡಿಗ್ ಅವರೆ,

ಸಿಗೋಣ,
ಪವನಜ