~
ಯಾವುದು ಎರಡು ಹೊಸ FM ಕೇಂದ್ರಗಳು? 100.3ರಲ್ಲಿ ಯಾವ ಕೇಂದ್ರವೂ ಇಲ್ಲ. ನನಗೆ ಗೊತ್ತಿದ್ದಂತೆ ಬೆಂಗಳೂರಿನಲ್ಲಿರುವ FM ಕೇಂದ್ರಗಳು-
91 - ರೇಡಿಯೋ ಸಿಟಿ 100.1 - ಅಮೃತವರ್ಷಿಣಿ 101.3 - ಬೆಂಗಳೂರು FM (ರೈನ್‌ಬೋ) 102.9 - ವಿವಿಧಭಾರತಿ 107.6 - ಜ್ಞಾನವಾಣಿ
ಸಿಗೋಣ, ಪವನಜ ----------- Think globally, Act locally
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಪ್ರಗತಿಯೇ ಜೀವನದ ವ್ಯಾಪಾರ!
— ಸ್ಯಾಮುಯೆಲ್ ಜಾನ್ಸನ್
ಯಾವುದು ಎರಡು ಹೊಸತು?
ಯಾವುದು ಎರಡು ಹೊಸ FM ಕೇಂದ್ರಗಳು? 100.3ರಲ್ಲಿ ಯಾವ ಕೇಂದ್ರವೂ ಇಲ್ಲ. ನನಗೆ ಗೊತ್ತಿದ್ದಂತೆ ಬೆಂಗಳೂರಿನಲ್ಲಿರುವ FM ಕೇಂದ್ರಗಳು-
91 - ರೇಡಿಯೋ ಸಿಟಿ
100.1 - ಅಮೃತವರ್ಷಿಣಿ
101.3 - ಬೆಂಗಳೂರು FM (ರೈನ್‌ಬೋ)
102.9 - ವಿವಿಧಭಾರತಿ
107.6 - ಜ್ಞಾನವಾಣಿ
ಸಿಗೋಣ,
ಪವನಜ
-----------
Think globally, Act locally