ಭಾಸನ ನಾಟಕಗಳು
- Re: QUIZ ಸ೦ಸ್ಕೃತ ನಾಟಕ By: hamsanandi (Mar 7 2007 - 1:10pm)
- ಪ್ರತಿಕ್ರಿಯೆ: QUIZ ಸ೦ಸ್ಕೃತ ನಾಟಕ By: Shyam Kishore (Feb 26 2007 - 3:58am)
- ಟಿಪ್ಪಣಿ: QUIZ ಸ೦ಸ್ಕೃತ ನಾಟಕ By: Sunil Jayaprakash (Feb 25 2007 - 11:24pm)
- ಭಾಸನ ನಾಟಕಗಳು By: Sunil Jayaprakash (Feb 26 2007 - 12:04pm)
- ಉ: ಭಾಸನ ನಾಟಕಗಳು By: Shyam Kishore (Feb 26 2007 - 12:35pm)
- ಭಾಸನ ನಾಟಕಗಳು By: Sunil Jayaprakash (Feb 26 2007 - 12:04pm)

RSS:
ಭಾಸನ ನಾಟಕಗಳು
ಈ ಎಳೆಯನ್ನು ಪ್ರಾರಂಭಿಸಿದಕ್ಕಾಗಿ ಮುರಳಿಯವರಿಗೆ ನನ್ನಿಗಳು. ಭಾಸನ ನಾಟಕಗಳ ವಿಷಯವಾಗಿ ಹುಡುಕುತ್ತಿದ್ದಾಗ, ಶ್ಯಾಮ ಕಿಶೋರ್ ಸ್ವಪ್ನವಾಸವದತ್ತದ ಪ್ರಸ್ತಾಪ ಮಾಡಿದ್ದು ನನಗೆ ತುಂಬಾ ಉಪಯೋಗಕ್ಕೆ ಬಂತು.
ಭಾಸನ ನಾಟಕಗಳನ್ನು ಹುಡುಕುತ್ತಿದ್ದಾಗ, ಇದಿಷ್ಟು ಕಣ್ಣಿಗೆ ಬಿತ್ತು.
೧. ಸ್ವಪ್ನವಾಸವದತ್ತಮ್.
೨. ಪ್ರತಿಜ್ಞಾಯೌಗಂಧರಾಯಣಮ್.
ಮೇಲಿನ ಎರಡರಲ್ಲಿ ಯಾವುದೋ ಒಂದು ನಮಗೆ ಪಿ.ಯು.ಸಿಯಲ್ಲಿ ವತ್ಸರಾಜೋ ಗೃಹೀತಃ ಅಂತ ಇತ್ತು ಅನ್ನಿಸುತ್ತೆ. ಸದ್ಯಕ್ಕೆ, ನನಗೆ ಸರಿಯಾಗಿ ನೆನಪಾಗುತ್ತಿಲ್ಲ.
೩. ಅವಿಮಾರಕಮ್
೪. ಚಾರುದತ್ತಮ್
೫. ಪ್ರತಿಮಾ
೬. ಅಭಿಷೇಕ ನಾಟಕಮ್
೭. ಪಂಚರಾತ್ರಮ್
೮. ಮಧ್ಯಮವ್ಯಾಯೋಗಃ
೯. ದೂತವಾಕ್ಯಮ್
೧೦. ದೂತಘಟೋತ್ಕಚಮ್
೧೧. ಕರ್ಣಭಾರಮ್
೧೨. ಊರುಭಂಗಮ್
೧೩. ಬಾಲಚರಿತಮ್