ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಭಾಸನ ನಾಟಕಗಳು

February 26, 2007 - 12:35pm — Shyam Kishore

ಉ: ಭಾಸನ ನಾಟಕಗಳು

Shyam Kishore's picture

ನಮಗೆ ಮೊದಲನೆಯ ಪಿ.ಯು.ನಲ್ಲಿ "ಸ್ವಪ್ನವಾಸವದತ್ತ"ದ ಐದನೇ ಅಂಕದ ಒಂದು ಭಾಗ ಇತ್ತು. ಅದನ್ನು ಕೃಷ್ಣಮೂರ್ತಿ ಸರ್ (ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ನಲ್ಲಿ ಅವರು ಕಿಟ್ಟಿ ಸರ್ ಎಂದೇ ಪ್ರಸಿದ್ಧರಾಗಿದ್ದರು) ಅವರು ಸುಮಾರು ಎರಡು ತಿಂಗಳುಗಳ ಕಾಲ, ಪಠ್ಯಪುಸ್ತಕವನ್ನೂ ತರದೇ, ಆಕಸ್ಮಾತ್ ತಂದರೂ ತೆರೆದೂ ನೋಡದೇ, ನಿರರ್ಗಳವಾಗಿ ಪಾಠ ಮಾಡಿದ್ದು ಇನ್ನೂ ನಿನ್ನೆ ಮೊನ್ನೆಯ ಘಟನೆಯೆಂಬಂತೆ ನೆನಪಿದೆ. ಊಹೂಂ ಅದು ಬರಿಯ ಪಾಠವಲ್ಲ; ಸ್ವತಃ ಭಾಸ ಬದುಕಿದ್ದರೂ ಕೂಡ ತನ್ನದೇ ನಾಟಕವನ್ನು ಕಿಟ್ಟಿ ಸಾರ್ ಅವರ ಹತ್ತಿರ ಇನ್ನೊಮ್ಮೆ ಹೇಳಿಸಿಕೊಳ್ಳುತ್ತಿದ್ದನೇನೋ!

ಅದರಲ್ಲೂ "ಯದಿ ತಾವದಯಂ ಸ್ವಪ್ನ: ಧನ್ಯಮಪ್ರತಿಬೋಧನಂ..." ಎಂದು ಪ್ರಾರಂಭವಾಗುವ ಶ್ಲೋಕವನ್ನು ಅವರು ಎಷ್ಟು ಚೆನ್ನಾಗಿ ವಿವರಿಸಿದ್ದರೂ ಅಂದ್ರೆ, ಈ ಒಂದು ಶ್ಲೋಕವನ್ನು ಇವತ್ತಿಗೂ ಮರೆಯೋದಕ್ಕೆ ಆಗುತ್ತಿಲ್ಲ. ವಿಷಯ ಎಲ್ಲೋ ಎಳೆದುಕೊಂಡು ಹೋಯಿತು ಅನ್ನಿಸಿದರೆ ಕ್ಷಮಿಸಿ.

"ನೆನಪುಗಳ ಮಾತು ಮಧುರ" ಅನ್ನೋದು ಕೆಲವೊಮ್ಮೆ ಎಷ್ಟು ನಿಜ ಅಲ್ವೇ?

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
QUIZ ಸ೦ಸ್ಕೃತ ನಾಟಕ By: muralihr (5 replies) February 25, 2007 - 10:01pm
  • Re: QUIZ ಸ೦ಸ್ಕೃತ ನಾಟಕ By: hamsanandi (Mar 7 2007 - 1:10pm)
  • ಪ್ರತಿಕ್ರಿಯೆ: QUIZ ಸ೦ಸ್ಕೃತ ನಾಟಕ By: Shyam Kishore (Feb 26 2007 - 3:58am)
  • ಟಿಪ್ಪಣಿ: QUIZ ಸ೦ಸ್ಕೃತ ನಾಟಕ By: Sunil Jayaprakash (Feb 25 2007 - 11:24pm)
    • ಭಾಸನ ನಾಟಕಗಳು By: Sunil Jayaprakash (Feb 26 2007 - 12:04pm)
      • ಉ: ಭಾಸನ ನಾಟಕಗಳು By: Shyam Kishore (Feb 26 2007 - 12:35pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:40am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:38am
  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator