Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: hamsanandi (Mar 1 2007 - 5:17am)
- ಉ: Re: ಅಖಂಡ ಕರ್ನಾಟಕ - ಪುಸ್ತಕದ ಕೊಂಡಿ ಸರಿಯಿದೆ, ಆದರೆ... By: Shyam Kishore (Mar 1 2007 - 8:05am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: anupkumart (Feb 27 2007 - 1:35pm)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- ಉ: Re: ಅಖಂಡ ಕರ್ನಾಟಕ By: Shyam Kishore (Mar 2 2007 - 5:31am)
- ದನಿಗೂಡು: Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: Shyam Kishore (Feb 28 2007 - 3:05am)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: ವೈಭವ (Feb 25 2007 - 8:52pm)
- ಉ: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: Shyam Kishore (Feb 27 2007 - 3:51am)

RSS:
Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ
ನಿಮ್ಮ ಲೇಖನ ನೋಡಿದಾಗ ಕು.ವೆಂ.ಪು ರವರ "ಅಖಂಡ ಕರ್ನಾಟಕ" ಪದ್ಯ ನೆನಪಿನಂಗಳಕ್ಕೆ ಬಂತು.
ನೃಪತುಂಗನೆ ಚಕ್ರವರ್ತಿ
ಪಂಪನಿಲ್ಲಿ ಮುಖ್ಯಮಂತ್ರಿ ...
ಎಂಬ ಸಾಲುಗಳು ಮಾತ್ರ ರೋಮಾಂಚನವಾಗಿಸುತ್ತವೆ.
ಆಗಿನ ದಿನಗಳಲ್ಲಿ ಅಖಂಡ ಕರ್ನಾಟಕದ ಚಳುವಳಿಯಲ್ಲಿ ರಾಜಕೀಯ ಹಾಗು ಧರ್ಮದ ಪ್ರತಿನಿಧಿಗಳು ಆಡಿದ ಬೂಟಾಟಿಕಗನ್ನು ಬಹಳ ಕಟುವಾಗಿ ಟಿಕಿಸಿದ ಕುವೆಂಪು ರವರ ಈ ಪದ್ಯವನ್ನು ಕೊನೆಗೆ ಸರ್ಕಾರ ನಿಷೇದಾಗ್ನೆ ಮಂಡಿಸಿ ಅವರನ್ನು ನ್ಯಾಯಾಲಯಕ್ಕೆ ಎಳೆದು ತಂದಿತು.
ಆ ಪದ್ಯ ಆಗಲೂ, ಈಗಲೂ, ಮುಂದೂ, ಎಂದೆಂದಿಗೂ ಜೀವಂತವಾಗಿರುತ್ತದೆ. ಸಾದ್ಯವಾದರೆ ಓದಿ. ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿದೆ.