~
ಹೌದು, 1001.3 ಅಲ್ಲ, 100.1 - ಅಮೃತವರ್ಷಿಣಿ - ಅದು ಇತ್ತೀಚೆಗೆ ಬಂದಿರೋದು. ಇನ್ನೊಂದು frequency ಸಂಖ್ಯೆ ಮರ್ತೊಯಿತು, ನೀವು ಬರದಿರೋದು ನೋಡಿದರೆ ಇದೊಂದೆ ಹೊಸತು ಇರಬಹುದು ಅಂತ ಕಾಣಿಸುತೆ. ನನಗೆ ಒಂದು ಡ್ರೈವರ್ ಹೇಳಿದ್ರು, ನನ್ನ ಸೊಂತ ರೇಡಿಯೊ ಉಪಯೋಗಿಸಿ ಬಹಳ ದಿನಗಳಾಗಿದ್ದಾವೆ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
— ಮನುಸ್ಮೃತಿ
ಹೌದು, 1001.3