ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

March 1, 2007 - 1:10am — hpn

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

hpn's picture

ಮಹಾಸ್ವಾಮಿ,

ನಾನು ಬರೆದ ಕಾಮೆಂಟನ್ನು ಮತ್ತೊಮ್ಮೆ ಓದಿಕೊಳ್ಳಿ. ತಮಿಳರು ತೆಲುಗರು ಆದದ್ದರಿಂದ ಪ್ರಮಾದವಾಯಿತು ಎಂದು ನಾನೆಲ್ಲೂ ಹೇಳಿಲ್ಲ. ಶಿವ - "ಸಿವ", ವೆಂಕಟೇಶ - "ವೆಂಕಟೇಸ" ಆಗಬಾರದು ಎಂದದ್ದಷ್ಟೆ. ಅವರ ಭಾಷೆಯಲ್ಲಿ ಅವರು ಹೇಗೆ ಬೇಕಾದರೂ ಉಚ್ಚಾರ ಮಾಡಿಕೊಳ್ಳಲಿ, ಕನ್ನಡ ಪುಸ್ತಕಗಳ ಹೆಸರು ಕನ್ನಡಿಗರಿಗೆ ನೀಡುವಾಗ ಉಚ್ಚಾರ ಸರಿಯಿರಬೇಕೆನ್ನುವುದು ವಿವೇಚನೆ. ತಮಿಳರಾದರೂ ಡಿವಿಜಿ, ಬಿ ಜಿ ಎಲ್, ತೆಲುಗರಾದರೂ ತ ರಾ ಸುರವರು ಹೀಗೆ ಉಚ್ಚಾರ ಮಾಡಿರುವುದು ಕಂಡಿದ್ದೀರಾ?

ಸರಕಾರದ ಪ್ರಾಜೆಕ್ಟುಗಳಲ್ಲಿ ಸಾಕಷ್ಟು ಹಣ ವಿನಿಯೋಗಿಸಲ್ಪಡುತ್ತದೆ. ಅದು ಉತ್ತಮವಾಗಿ ಬಳಕೆಯಾಯಿತು, ಅತ್ಯುತ್ತಮ ದರ್ಜೆಯ ಕೆಲಸ ಅದರಿಂದ ನೆರವೇರಿತು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಜವಾಬ್ದಾರಿ. ಪ್ರತಿಯೊಂದು ಪ್ರಾಜೆಕ್ಟ್ ಹಿಂದಿರುವ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಗೊತ್ತಿರುವುದಿಲ್ಲ. ಗೊತ್ತಿರುವವರೂ ಅದರ ಕಳಪೆ ಮಟ್ಟದ ಬಗ್ಗೆ ಬರೆಯದಿದ್ದರೆ ಪ್ರಜಾಪ್ರಭುತ್ವಕ್ಕಂತೂ ಅಧೋಗತಿಯೆ.

ಒಟ್ಟಾರೆ, ಮನೆ ಮುಂದಿನ ರೋಡಿಗೆ ಟಾರು ಹಾಕಿದರು ಎಂದು ಅದರ ಗುಣಮಟ್ಟವೂ ತಿಳಿಯದೆ ವಿಜೃಂಬಿಸಿ "ಟಾರು ಹಾಕಿಲ್ಲವೋ? ಅದಕ್ಕೆ ಖುಷಿ ಪಡೋಣ" ಎಂದಹಾಗಾಯಿತು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ವೈಭವ (16 replies) February 20, 2007 - 9:31am
  • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 4 2007 - 3:24pm)
    • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 4 2007 - 3:48pm)
      • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 4 2007 - 7:21pm)
        • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ವೈಭವ (Jun 4 2007 - 11:22pm)
          • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 5 2007 - 11:20am)
  • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: venkatesh (Jun 2 2007 - 7:33am)
    • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 9:06am)
      • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: venkatesh (Jun 2 2007 - 7:32pm)
        • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 8:35pm)
      • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ASHOKKUMAR (Jun 2 2007 - 9:09am)
  • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: hpn (Feb 21 2007 - 9:09pm)
    • Re: ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: smurthygr (Feb 28 2007 - 7:59pm)
      • ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: hpn (Mar 1 2007 - 1:10am)
  • ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: Sunil Jayaprakash (Feb 20 2007 - 11:06am)
    • Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ranjithm1985 (Apr 7 2007 - 7:36pm)
      • Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು By: ranjithm1985 (Apr 7 2007 - 8:22pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
  • cmariejoseph
    ಉ: ಜಿಮೇಲ್ ಕನ್ನಡ
    July 6, 2008 - 10:38am
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 6, 2008 - 9:12am
  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator