~
ಉ: Re: ಅಖಂಡ ಕರ್ನಾಟಕ - ಪುಸ್ತಕದ ಕೊಂಡಿ ಸರಿಯಿದೆ, ಆದರೆ...
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: hamsanandi (Mar 1 2007 - 5:17am)
- ಉ: Re: ಅಖಂಡ ಕರ್ನಾಟಕ - ಪುಸ್ತಕದ ಕೊಂಡಿ ಸರಿಯಿದೆ, ಆದರೆ... By: Shyam Kishore (Mar 1 2007 - 8:05am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: anupkumart (Feb 27 2007 - 1:35pm)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- ಉ: Re: ಅಖಂಡ ಕರ್ನಾಟಕ By: Shyam Kishore (Mar 2 2007 - 5:31am)
- ದನಿಗೂಡು: Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: Shyam Kishore (Feb 28 2007 - 3:05am)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: ವೈಭವ (Feb 25 2007 - 8:52pm)
- ಉ: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: Shyam Kishore (Feb 27 2007 - 3:51am)

RSS:
ಉ: Re: ಅಖಂಡ ಕರ್ನಾಟಕ - ಪುಸ್ತಕದ ಕೊಂಡಿ ಸರಿಯಿದೆ, ಆದರೆ...
ಪುಸ್ತಕಕ್ಕೆ ಹೋಗಲು ಕೊಟ್ಟಿರುವ ಕೊಂಡಿ (link) ಸರಿಯಾಗಿದೆ. ನಿಮಗೆ ಖಾಲಿ ಫ್ರೇಮ್‍ಗಳೇ ಕಂಡದ್ದಕ್ಕೆ ಕಾರಣ DLI ತಾಣದಲ್ಲಿರುವ ಒಂದು ಕೊರತೆ. "ಮುಂದಿನ ಹಾಳೆ"ಯನ್ನು (next page) ತೋರಿಸುವ ಬಾಣದ ಗುರ್ತಿನ ಮೇಲೆ ಸುಮಾರು ಆರು ಬಾರಿ ಕ್ಲಿಕ್ಕಿಸಿದ ನಂತರ ನಿಮಗೆ "ಅಖಂಡ ಕರ್ನಾಟಕ"ದ ಮೊದಲ ಮುದ್ರಿತ ಹಾಳೆ ಕಾಣಸಿಗುತ್ತದೆ! ಅಲ್ಲದೇ, ಮಧ್ಯೆ ಮಧ್ಯೆ ಕೂಡ ಕೆಲವೊಮ್ಮೆ ಖಾಲಿ ಹಾಳೆಗಳು ಕಂಡುಬರಬಹುದು. ಇದು ಗೊಂದಲ ಉಂಟುಮಾಡುವುದು ಸಹಜವೇ ಬಿಡಿ.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)