~
ಉ: "ಸಂ-ಪದಬಂಧ"-೧ - ನಾಳೆ ಉತ್ತರ ಹಾಕೋವರೆಗೆ ಸ್ವಲ್ಪ ತಿಣುಕಾಡಿ :-)
- "ಸಂಪದಬಂಧ-೧"ರ ಸರಿಯಾದ ಉತ್ತರಗಳು By: Shyam Kishore (Mar 4 2007 - 1:09pm)
- Re: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: H.S.R.Raghavendra Rao (Mar 2 2007 - 10:30pm)
- ಉ: HSR ಅವರ ಸಲಹೆಯ ಬಗ್ಗೆ : "ಸಂ-ಪದಬಂಧ"-೧ By: Shyam Kishore (Mar 3 2007 - 3:14am)
- Re: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: rajeshnaik111 (Mar 1 2007 - 2:01pm)
- Re: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: krishnamurthy bmsce (Mar 1 2007 - 12:09pm)
- Re: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: hamsanandi (Mar 2 2007 - 12:36am)
- Re: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: hamsanandi (Mar 1 2007 - 6:18am)
- ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: Shyam Kishore (Mar 1 2007 - 8:15am)
- Re: ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: ವೈಭವ (Mar 1 2007 - 9:36am)
- ಪ್ರತಿಕ್ರಿಯೆ: Re: ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: Shyam Kishore (Mar 1 2007 - 12:03pm)
- Re: ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: ಶ್ರೀನಿಧಿ (Mar 1 2007 - 11:27am)
- Re: ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ ಮತ್ತು ಮುತ್ತೆತ್ತಿರಾಯ By: shreekant.mishrikoti (Mar 1 2007 - 12:05pm)
- ಉ: "ಸಂ-ಪದಬಂಧ"-೧ - ನಾಳೆ ಉತ್ತರ ಹಾಕೋವರೆಗೆ ಸ್ವಲ್ಪ ತಿಣುಕಾಡಿ :-) By: Shyam Kishore (Mar 1 2007 - 11:56am)
- ಉ: "ಸಂ-ಪದಬಂಧ"-೧ - ನಾಳೆ ಉತ್ತರ ಹಾಕೋವರೆಗೆ... By: hpn (Mar 1 2007 - 2:54pm)
- Re: ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: ವೈಭವ (Mar 1 2007 - 9:36am)
- ಉ: ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧ By: Shyam Kishore (Mar 1 2007 - 8:15am)

RSS:
ಉ: "ಸಂ-ಪದಬಂಧ"-೧ - ನಾಳೆ ಉತ್ತರ ಹಾಕೋವರೆಗೆ ಸ್ವಲ್ಪ ತಿಣುಕಾಡಿ :-)
ಶ್ರೀನಿಧಿ,
ನಿಮ್ಮ ಮತ್ತು ವೈಭವ ಅವರ ಉತ್ತರಗಳು "ಬಹುತೇಕ ಸರಿಯಿದೆ" ಅಂದಷ್ಟೇ ಈಗ ಹೇಳುತ್ತೇನೆ. ನಾಳೆ ಮಧ್ಯಾಹ್ನ ಉತ್ತರ ಹಾಕುತ್ತೀನಿ. ಅಲ್ಲೀವರೆಗೆ ಸ್ವಲ್ಪ ತಿಣುಕಾಟ ನಡೆಸಿದರೇನೇ "ಪದಬಂಧ"ದ ರುಚಿ ಸಿಕ್ಕಿದಂತಾಗೋದು, ಅಲ್ವಾ?
ಅಂದಹಾಗೆ symmetry ವಿಚಾರ: ನಿಮ್ಮ ಅನಿಸಿಕೆಗಳಿಗೆ ಸ್ವಾಗತ. ಇದರ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಕೆಲವರು ಇದು ಅತ್ಯಗತ್ಯ ಅನ್ನುತ್ತಾರೆ. ಇನ್ನು ಕೆಲವರು ಇದು ನಾವೇ ವಿಧಿಸಿಕೊಂಡಿರುವ ಕಟ್ಟಳೆಯಷ್ಟೇ ಎನ್ನುತ್ತಾರೆ. ಅದು ಹೇಗಾದರೂ ಇರಲಿ, ನನಗೆ ಕನ್ನಡ ನಾಡು-ನುಡಿಯ ಬಗೆಗಿನ ಕೆಲವು ಪ್ರಶ್ನೆಗಳನ್ನು ಸೇರಿಸುವಾಗ, ಈ symmetry ಸ್ವಲ್ಪ ತೊಂದರೆ ಕೊಡ್ತು. ಬರಿಯ ಪದಗಳ ಆಟಕ್ಕಷ್ಟೇ ಪದಬಂಧ ರಚಿಸುವಾಗ ಮೊದಲು ಒಂದು ವಿನ್ಯಾಸ ಮಾಡಿಟ್ಟುಕೊಂಡು, ನಂತರ ಅದಕ್ಕೆ ತಕ್ಕಂತೆ ಪದಗಳನ್ನು ಹುಡುಕಬಹುದು. ಆದರೆ ನನ್ನ ಮುಖ್ಯ ಉದ್ದೇಶ ವಿನ್ಯಾಸಕ್ಕಿಂತ ಹೆಚ್ಚು ಪ್ರಶ್ನೆಗಳ ಕಡೆಗಿತ್ತು (ಉದಾಹರಣೆಗೆ: ಅತಿ ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆ, ಕವಿಯೊಬ್ಬರ ಊರು, ಕಾವ್ಯ ಪ್ರಕಾರ ಇತ್ಯಾದಿ). ಹಾಗಾಗಿ symmetryಯನ್ನು ಕಡೆಗಣಿಸಿದೆ.
ಆದರೆ ಒಂದಂತೂ ನಿಜ; ಸ್ವಲ್ಪ ಹೆಚ್ಚು ಶ್ರಮಪಟ್ಟರೆ (ತಿಣುಕಾಡಿದರೆ) symmetryಯನ್ನು ಇಟ್ಟುಕೊಂಡೇ, ಈ ರೀತಿಯ ಪ್ರಶ್ನೆಗಳನ್ನು ಹೊಸೆಯಬಹುದು. ನೋಡೋಣ, ಮುಂದೊಮ್ಮೆ, ಪದಬಂಧದ ರಚನೆಯಲ್ಲಿ ಸ್ವಲ್ಪ ಕೈ ಕುದುರಿದ ನಂತರ ಆ ರೀತಿ ರಚಿಸಲು ಖಂಡಿತ ಪ್ರಯತ್ನವನ್ನಂತೂ ಪಡಬಹುದು.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)