~
Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
- ಉ: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು? By: palachandra (Oct 16 2008 - 7:47pm)
- Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು? By: Rohith (Mar 1 2007 - 6:04pm)
- Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು? By: Sunil Jayaprakash (Jan 31 2007 - 9:27pm)
- ಉ: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು? By: hpn (Feb 1 2007 - 12:45am)

RSS:
Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
ನಾನು ಇಲ್ಲಿಯವರೆಗು ಆಫೀಸಿನಲ್ಲಿ Indian Language Converter ಅಥವಾ Quillpad ಉಪಯೋಗಿಸುತ್ತಿದ್ದೆ, ಏಕೆಂದರೆ, ಅಲ್ಲಿ ಸಂಪದದ Converter Internet Explorerನಲ್ಲಿ JavaScript error ತೋರುತ್ತಿತ್ತು. ಇವತ್ತು ನಾನು ಆಫೀಸಿನಲ್ಲಿಯೂ ಬರಹ ಸ್ಥಾಪಿಸಿ ಅದನ್ನೇ ಉಪಯೋಗಿಸುತ್ತಿದ್ದೇನೆ.