ನೀವು ಹೇಳಿದ ಹಾಗೆ ’ದಾವಣಗೆರೆ’ಯೇ ಅಧಿಕೃತ ನಾಮ, ಆದರೆ ಕೆಲವೊಂದು ಕಡೆ ದಾವಣಗೆರೆ ಎಂದು ಮತ್ತು ಕೆಲವೊಮ್ಮೆ ಡಾವಣಗೇರಿ ಎಂದು ಕಂಡುಬರುತ್ತದೆ. ಬಹಳ ಮಟ್ಟಿಗೆ ಈ ತರಹದ ಕಾಗುಣಿತ ವ್ಯತ್ಯಾಸ ಉತ್ತರ ಕರ್ನಾಟಕದಲ್ಲಿ ಅಥವಾ ಆ ದಿಕ್ಕಿನ ವಾಹನಗಳ ಫಲಕದ ಮೇಲೆ ಕಂಡು ಬರುತ್ತದೆ. ಬಹುಶಃ ಆ ಪ್ರಾಂತದ ಭಾಷೆಯ ಪ್ರಭಾವವಿರಬಹುದು!?
Re: 'ದಾವಣಗೆರೆ' ಸರೀನಾ? ಅಥವಾ.....