Re: "ಚಿತ್ರದುರ್ಗದ ಪಾಳಯಗಾರರು"
- Re: "ಚಿತ್ರದುರ್ಗದ ಪಾಳಯಗಾರರು" By: sritri (Mar 2 2007 - 12:47am)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 2 2007 - 12:56am)
- Re: ಉ: "ಚಿತ್ರದುರ್ಗದ ಪಾಳಯಗಾರರು" By: sritri (Mar 2 2007 - 10:20pm)
- Torrentಉ ರೆಡಿ... ಡೌನ್ಲೋಡ್ ಮಾಡಿಕೊಳ್ಳಿ By: hpn (Mar 2 2007 - 11:47pm)
- ಡೌನ್ಲೋಡ್ ಮಾಡಿಕೊಳ್ಳಿ By: ಶ್ರೀನಿಧಿ (Mar 8 2007 - 7:56am)
- Torrentಉ ರೆಡಿ... ಡೌನ್ಲೋಡ್ ಮಾಡಿಕೊಳ್ಳಿ By: hpn (Mar 2 2007 - 11:47pm)
- Re: ಉ: "ಚಿತ್ರದುರ್ಗದ ಪಾಳಯಗಾರರು" By: Rohith (Mar 2 2007 - 7:32pm)
- Re: ಉ: "ಚಿತ್ರದುರ್ಗದ ಪಾಳಯಗಾರರು" By: hamsanandi (Mar 2 2007 - 4:24am)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 2 2007 - 4:33am)
- Re: ಉ: "ಚಿತ್ರದುರ್ಗದ ಪಾಳಯಗಾರರು" By: hamsanandi (Mar 2 2007 - 5:36am)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 2 2007 - 11:35am)
- Re: ಉ: "ಚಿತ್ರದುರ್ಗದ ಪಾಳಯಗಾರರು" By: hamsanandi (Mar 2 2007 - 5:36am)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 2 2007 - 4:33am)
- ಅನಿಸಿಕೆ: ಉ: "ಚಿತ್ರದುರ್ಗದ ಪಾಳಯಗಾರರು" By: Shyam Kishore (Mar 2 2007 - 2:38am)
- ಜಾವಾ ಬಳಸುವವರಿಗೆ By: Sunil Jayaprakash (Mar 2 2007 - 3:50pm)
- Re: ಉ: "ಚಿತ್ರದುರ್ಗದ ಪಾಳಯಗಾರರು" By: sritri (Mar 2 2007 - 10:20pm)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 2 2007 - 12:56am)
- Re: "ಚಿತ್ರದುರ್ಗದ ಪಾಳಯಗಾರರು" By: ವೈಭವ (Mar 1 2007 - 8:39pm)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 1 2007 - 9:03pm)
- " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: venkatesh (Mar 2 2007 - 8:50am)
- ಉ: " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: hpn (Mar 2 2007 - 11:53am)
- Re: ಉ: " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: venkatesh (Mar 2 2007 - 1:08pm)
- ಉ: " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: hpn (Mar 2 2007 - 2:32pm)
- Re: ಉ: " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: venkatesh (Mar 2 2007 - 1:08pm)
- ಉ: " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: hpn (Mar 2 2007 - 11:53am)
- Re: ಉ: "ಚಿತ್ರದುರ್ಗದ ಪಾಳಯಗಾರರು" By: muralihr (Mar 1 2007 - 10:07pm)
- " ಓಹ್ ! ಗಂಡುಗಲಿ "ಚಿತ್ರದುರ್ಗದ ಪಾಳಯಗಾರರೇ..." By: venkatesh (Mar 2 2007 - 8:50am)
- ಉ: "ಚಿತ್ರದುರ್ಗದ ಪಾಳಯಗಾರರು" By: hpn (Mar 1 2007 - 9:03pm)

RSS:
Re: "ಚಿತ್ರದುರ್ಗದ ಪಾಳಯಗಾರರು"
ನಾಡಿಗರೆ,
ಚಿತ್ರದುರ್ಗದ ಪಾಳಯಗಾರರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಒಂದು ವಿಷಯ ಕೇಳಬೇಕಿತ್ತು ಸಾರ್. ನಿಮ್ಮ script linux ನಲ್ಲಿ ಬಳಸಿ ನೋಡಿದೆ. ಆದರೆ ಯಾಕೊ ನನಗೆ "wget" ಕೆಲಸ ಮಾಡ್ತ ಇಲ್ಲ ಅಥವ ಆ ಸರ್ವರ್ ಸಮಸ್ಯೆ ಇರಬಹುದಾ?
Resolving dli.iiit.ac.in... done.
Connecting to dli.iiit.ac.in[196.12.53.30]:80... failed: Connection timed out.
Retrying.
ಈ ತರಹ ಮರಳಿ ಯತ್ನವ ಮಾಡು ..ಮರಳಿ ಯತ್ನವ ಮಾಡು ಆಗ್ತಾನೆ ಇರುತ್ತೆ. ಡೌನ್ ಲೋಡ್ ಮಾತ್ರ ಅಗ್ತಾ ಇಲ್ಲ.
ಇದಕ್ಕೆ ಏನಾದರೂ ಪರಿಹಾರ ಇದಿಯಾ? ತಿಳಿಸಿ ( ನಾನು ಡೀಬಗ್ ಮಾಡ್ತ ಇದ್ದೀನಿ...ನೋಡೋಣ)
-----------
"ಕಾಡಿದ್ದರೆ ನಾಡು"