Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ
- ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ By: Shyam Kishore (Mar 2 2007 - 1:59pm)
- ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ By: hpn (Mar 2 2007 - 12:42am)
- Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ By: hamsanandi (Mar 2 2007 - 2:00am)

RSS:
Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ
ನಾಡಿಗ್ ಅವರೆ,
ಪಿಡಿಎಫ಼್ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು. ಸುಮಾರು ಹತ್ತು ವರ್ಷಕ್ಕೂ ಹಿಂದೆ ಈ ಪುಸ್ತ್ತಕವನ್ನು ಓದಿದ್ದೆ. ಸ್ವಾಮಿ ಅವರ ಎಲ್ಲ ಪುಸ್ತ್ಕಕಗಳಂತೆ ಇದೂ ನವಿರಾದ ಹಾಸ್ಯದಿಂದ ಕೂಡಿದೆ.
ನಿಮ್ಮ ಹೆಚ್ಚುವರಿ ಸೂಚನೆ ಕೂಡ ಚೆನ್ನಾಗಿದೆ - ಒಂದು ಭಾಷೆಯಾಡುವ ಎಲ್ಲರನ್ನೂ ಒಟ್ಟಿಗೆ ಸಮೀಕರಿಸಿ ಹೇಳುವುದು ಬಹಳ ಕಷ್ಟದ ವಿಷಯ. ಇದನ್ನು ನಾವು ಮರೆಯಬಾರದು.
ಈ ಪುಸ್ತಗಗಳನ್ನು ಡಿಜಿತಲ್ ಲೈಬ್ರರಿಯಲ್ಲಿ ಓದಲು ಸಾಧ್ಯವಾಗಲಿಲ್ಲ. ಪ್ರತೀ ಪುಟವನ್ನೂ ಬೇರೆಬೇರೆಯಾಗಿ save ಮಾಡಬೇಕಾಗುವಂತೆ ತೋರುತ್ತದೆ. ಅಥವ ಬೇರೆಯಾವ ರೀತಿಯಲ್ಲಿ ಓದಬಹುದು ತಿಳಿಸಿ. ನಾನು ಇಂಟರ್‍ನೆಟ್ ಎಕ್ಸ್‍ಪ್ಲೋರರ್ ಉಪಯೋಗಿಸುತ್ತೇನೆ.
-ಹಂಸಾನಂದಿ