ಉ: ಸಂ- ಕಲಸಿದ ಪದ(ಗಳು) - ೧
- ಉ: ಸಂ- ಕಲಸಿದ ಪದ(ಗಳು) - ೧ By: Shyam Kishore (Mar 2 2007 - 2:18am)
- Re: ಉ: ಸಂ- ಕಲಸಿದ ಪದ(ಗಳು) - ೧--- ಉತ್ತರಗಳು By: ವೈಭವ (Mar 14 2007 - 5:25pm)
- Re: ಸಂ- ಕಲಸಿದ ಪದ(ಗಳು) - ೧ By: hamsanandi (Mar 2 2007 - 4:13am)
- Re: ಸಂ- ಕಲಸಿದ ಪದ(ಗಳು) - ೧ By: ವೈಭವ (Mar 3 2007 - 4:16pm)


RSS:
ಉ: ಸಂ- ಕಲಸಿದ ಪದ(ಗಳು) - ೧
ವೈಭವರವರೆ,
ಉತ್ತಮ ಪ್ರಯತ್ನ. ಬಿಡದೆ ಹೀಗೆಯೇ ಮುಂದುವರೆಸಿಕೊಂಡು ಹೋಗಿ. ಆದರೆ ನೀವು ಇದನ್ನು ಯಾವುದಾದರೂ "ವರ್ಗ"ಕ್ಕೆ ಸೇರಿಸಬೇಕಿತ್ತು. ಹಾಗಾಗಿಯೇ ಇದು ಲೇಖನಗಳ ಪಟ್ಟಿಯಲ್ಲಿ ಪ್ರಕಟವಾಗಿಲ್ಲ. ನಾನು ಪದಬಂಧವನ್ನು "ಜ್ಞಾನವಾಹಿನಿ" ವರ್ಗಕ್ಕೆ ಹಾಕಿದ್ದೆ.
ಮೇಲಿನ ಪಟ್ಟಿಯಲ್ಲಿ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಆದರೆ ಉತ್ತರಗಳನ್ನು ಇಲ್ಲಿ ಹಾಕೋದಕ್ಕಿಂತ ನಿಮಗೆ "ವೈಯಕ್ತಿಕ ಸಂದೇಶ"ದ ಮೂಲಕ ಕಳಿಸುತ್ತೀನಿ. ನಿಮ್ಮ ಸಂಪದ "ಇನ್‍ಬಾಕ್ಸ್"ನಲ್ಲಿರುತ್ತೆ. ನೋಡಿ, ಸರಿಯೇ ತಪ್ಪೇ ಹೇಳಿ.
ಟಿಪ್ಪಣಿ: ಉತ್ತರಗಳನ್ನು ಕಳಿಸಲೆಂದು ನಿಮ್ಮ ವೈಯಕ್ತಿಕ ವಿವರಗಳಲ್ಲಿ ಹೋಗಿ ನೋಡಿದೆ. ನೀವು "ಈ-ಪತ್ರಗಳನ್ನು ಸ್ವೀಕರಿಸುವುದಿಲ್ಲ" ಅಂತಿತ್ತು. ಆ ಆಯ್ಕೆಯನ್ನು ಆರಿಸಿಕೊಂಡು ನಿಮ್ಮ ಪ್ರೊಫೈಲನ್ನು ಅನುವುಮಾಡುತ್ತೀರಾ?
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)