ನಾಡಿಗರೆ, ಮನೆಯವರಿಗೆ ಹೀಗೆ ತಿಳಿ ಹೇಳಬಹುದು . ಒಂದು ಕಂಪ್ಯೂಟರ್ ವ್ಯವಸ್ಥೆಯನ್ನು ಒಂದು ದೇಶಕ್ಕೆ ಹೋಲಿಕೆ ಮಾಡೋಣ. ಅದರಲ್ಲಿರುವ ಜನಗಳೇ ಪ್ರಾಸೆಸರ್ ಕೋರ್ ಗಳು (ಅಂದರೆ ಮೆದುಳು ಇರುವ ಪ್ರಾಣಿಗಳು). ದೇಶದಲ್ಲಿ ಎಷ್ಟೇ ಜನರಿದ್ದರೂ ಅವರನ್ನು ನಿರ್ದೇಶಿಸುವ ಒಂದು ಒಳ್ಳೆಯ ಪ್ರಜಾತಂತ್ರ ವ್ಯವಸ್ಥೆ(ಬಹುಶಃ ಇದನ್ನು ನೀವು ಅಲ್ಗಾರಿದಂ ಅನ್ನಬಹುದು) ಯಿದ್ದಲ್ಲಿ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ದೇಶವು ಪ್ರಗತಿಪಥದಲ್ಲಿರುತ್ತದೆ. ಅಂದರೆ ಒಂದು ದೇಶದ ಕಾರ್ಯಕ್ಷಮತೆ(GDP ಎನ್ನಬಹುದು?) ಹೆಚ್ಚುತ್ತದೆ ಇಲ್ಲವಾದರೆ ಒಳ್ಳೆಯ ಅಲ್ಗಾರಿದಂ ಇಲ್ಲದಿರುವ ವ್ಯವಸ್ಥೆಗಳಂತೆ, ಕೇವಲ ವಿದ್ಯುತ್ ಶಕ್ತಿಯನ್ನು ಕಬಳಿಸುವ ವ್ಯರ್ಥ ಸಾಧನಗಳುಗುತ್ತಾರೆ ದೇಶದ ಜನರು. ಈ ನಿಯಮದ ಪ್ರಕಾರ ದೇಶದ ಉದ್ಧಾರ ಅದರ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು - ಇದು ಒಪ್ಪಿಕೊಳ್ಳಬಹುದಾದ ವಿಚಾರವಲ್ಲವೆ?
ಒಹೊ.ಇದೇನಿದು ಅಮ್ಡಾಲನ ನಿಯಮ ಒಂದು ದೇಶದ ಸಾಮಜಿಕ ಪರಿಸ್ಥಿತಿಗೊ ಸರಿಹೊಂದುವುದೆ?!
Re: ಉ: ಅಮ್ಡಾಲ್ಸ್ ನಿಯಮ ಮತ್ತು ಸಾಮಾಜಿಕ ವ್ಯವಸ್ಥೆ
ನಾಡಿಗರೆ,
ಮನೆಯವರಿಗೆ ಹೀಗೆ ತಿಳಿ ಹೇಳಬಹುದು .
ಒಂದು ಕಂಪ್ಯೂಟರ್ ವ್ಯವಸ್ಥೆಯನ್ನು ಒಂದು ದೇಶಕ್ಕೆ ಹೋಲಿಕೆ ಮಾಡೋಣ. ಅದರಲ್ಲಿರುವ ಜನಗಳೇ ಪ್ರಾಸೆಸರ್ ಕೋರ್ ಗಳು (ಅಂದರೆ ಮೆದುಳು ಇರುವ ಪ್ರಾಣಿಗಳು). ದೇಶದಲ್ಲಿ ಎಷ್ಟೇ ಜನರಿದ್ದರೂ ಅವರನ್ನು ನಿರ್ದೇಶಿಸುವ ಒಂದು ಒಳ್ಳೆಯ ಪ್ರಜಾತಂತ್ರ ವ್ಯವಸ್ಥೆ(ಬಹುಶಃ ಇದನ್ನು ನೀವು ಅಲ್ಗಾರಿದಂ ಅನ್ನಬಹುದು) ಯಿದ್ದಲ್ಲಿ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ದೇಶವು ಪ್ರಗತಿಪಥದಲ್ಲಿರುತ್ತದೆ. ಅಂದರೆ ಒಂದು ದೇಶದ ಕಾರ್ಯಕ್ಷಮತೆ(GDP ಎನ್ನಬಹುದು?) ಹೆಚ್ಚುತ್ತದೆ ಇಲ್ಲವಾದರೆ ಒಳ್ಳೆಯ ಅಲ್ಗಾರಿದಂ ಇಲ್ಲದಿರುವ ವ್ಯವಸ್ಥೆಗಳಂತೆ, ಕೇವಲ ವಿದ್ಯುತ್ ಶಕ್ತಿಯನ್ನು ಕಬಳಿಸುವ ವ್ಯರ್ಥ ಸಾಧನಗಳುಗುತ್ತಾರೆ ದೇಶದ ಜನರು.
ಈ ನಿಯಮದ ಪ್ರಕಾರ ದೇಶದ ಉದ್ಧಾರ ಅದರ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು - ಇದು ಒಪ್ಪಿಕೊಳ್ಳಬಹುದಾದ ವಿಚಾರವಲ್ಲವೆ?
ಒಹೊ.ಇದೇನಿದು ಅಮ್ಡಾಲನ ನಿಯಮ ಒಂದು ದೇಶದ ಸಾಮಜಿಕ ಪರಿಸ್ಥಿತಿಗೊ ಸರಿಹೊಂದುವುದೆ?!