ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ
- ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ By: Shyam Kishore (Mar 2 2007 - 1:59pm)
- ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ By: hpn (Mar 2 2007 - 12:42am)
- Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ By: hamsanandi (Mar 2 2007 - 2:00am)

RSS:
ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ
ಈ ಪುಸ್ತಕವನ್ನು ಈಗಾಗಲೇ ಓದದೇ ಇರುವವರು ತಪ್ಪದೇ ಓದಿ. ಇದನ್ನು ಎಲ್ಲ ತಮಿಳರಿಗೂ ಸಾರ್ವತ್ರೀಕರಿಸಿ ಹೇಳಲು ಸಾಧ್ಯವಿಲ್ಲ ಎನ್ನುವ ಮಾತು ನಿಜವಾದರೂ ಕೂಡಾ, ಇದರಲ್ಲಿನ ತಿಳಿಹಾಸ್ಯದಿಂದ ಕೂಡಿದ ಬರಹದ ಶೈಲಿ ಬಹಳ ಚೆನ್ನಾಗಿದೆ.
ಅದರಲ್ಲೂ, "ಪಾಂಡ್ಯ ಅರಸರ ಪರಾಕ್ರಮಗಳು" ಮತ್ತು "ಪುರಂದರದಾಸರ ಪುಣ್ಯವಿಶೇಷ" ಈ ಭಾಗಗಳನ್ನಂತೂ, "ನಾನು ಏನೇ ಆದರೂ ನಗೋದಿಲ್ಲ" ಅಂತ ಪಂದ್ಯ ಕಟ್ಟಿ ಓದೋದಕ್ಕೆ ಕುಳಿತರೆ ಖಂಡಿತ ಸೋಲುತ್ತೀರಾ, ಹುಷಾರ್!
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)