Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: rajeshnaik111 (Mar 3 2007 - 11:05am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: ಸಂಗನಗೌಡ (Mar 5 2007 - 9:23am)
- ಪ್ರತಿಕ್ರಿಯೆ: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: Shyam Kishore (Mar 5 2007 - 10:16am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: ಸಂಗನಗೌಡ (Mar 5 2007 - 9:23am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: kannadiga_1956 (Mar 3 2007 - 5:06am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: hamsanandi (Mar 3 2007 - 5:17am)
- ಉ: Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: Shyam Kishore (Mar 3 2007 - 6:06am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: hamsanandi (Mar 3 2007 - 5:17am)

RSS:
Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಯಾವ ಪ್ರಾಣಿದಯಾ ಸಂಘ್ಹದವರ ಲಾಬಿಗೂ ಬಲಿಯಾಗದೆ, ಸರಿಯಾದ ಕ್ರಮ ಕೈಗೊಳ್ಳಬೇಕು. (ಹಾಗಂತ, ನನಗೆ ಪ್ರಾಣಿದಯವಿಲ್ಲದೇ ಇಲ್ಲ, ಆದರೆ, ಮುಗ್ಧ ಮಕ್ಕಳ ಜೀವ ಉಳಿಸಲು, ಬೀದಿ ನಾಯಿಗಳ ನಿರ್ಮೂಲನೆ ಆಗಲೇ ಬೇಕು).
ಇದಲ್ಲದೆ, ನಾಯಿಗಳು ನರಭಕ್ಷಕರಾಗಲು ಬೀದಿಬೀದಿಯಲ್ಲು ಮಾಂಸದಂಗಡಿಗಳು ಪ್ರಾರಂಭವಾಗಿರುವುದೂ, ಅವರು ಬಯಲಿನಲ್ಲಿ ಹಸಿಮಾಂಸವನ್ನು ಸುರಿಯುವುದೂ ಕಾರಣವೆಂದು ಓದಿದೆ. ಇಂತಹದಕ್ಕೆಲ್ಲ ಅವಕಾಶ ಮಾಡಿಕೊಡುತ್ತಿರುವ ಮಹಾನಗರಪಾಲಿಕೆಯ ಕಾರ್ಯವೈಖರಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ.
ಚಿಕ್ಕಂದಿನಲ್ಲಿ ನನ್ನ ಮೇಲೆ ಬೀದಿ ನಾಯಿಯೊಂದು ಹಾರಿದ್ದು, ಅದರ ದೆಸೆಯಿಂದ ವರ್ಷಾನುಗಟ್ಟಲೆ ನಾಯಿಗಳನ್ನು ಕಂಡರೆ ಅಗತ್ಯಕ್ಕೂ ಹೆಚ್ಚಿನ ಭಯ ಬೆಳೆಸಿಕೊಂಡ ನನಗೆ, ಆ ಪುಟ್ಟ ಮಗುವಿಗೆ ತನ್ನ ಕಡೆಯ ಕ್ಷಣಗಳಲ್ಲಿ ಅದೆಂತಹ ನರಕಯಾತನೆಯನ್ನು ಅನುಭವಿಸಿರಬಹುದು ಎಂಬುದರ ಅರಿವು ಚೆನ್ನಾಗಿ ಆಗುತ್ತಿದೆ