Re: ಕೆಲವು ಸುಭಾಷಿತಗಳು
- Re: ಕೆಲವು ಸುಭಾಷಿತಗಳು By: krishnamurthy bmsce (Mar 3 2007 - 10:40am)
- Re: ಕೆಲವು ಸುಭಾಷಿತಗಳು By: hamsanandi (Mar 5 2007 - 11:30pm)
- Re: ಕೆಲವು ಸುಭಾಷಿತಗಳು By: hamsanandi (Mar 3 2007 - 7:05am)
- ದಯವಿಟ್ಟು ಯೂನಿಕೋಡ್ ಬಳಸಿ By: ismail (Mar 3 2007 - 7:21pm)
- Re: ದಯವಿಟ್ಟು ಯೂನಿಕೋಡ್ ಬಳಸಿ By: hamsanandi (Mar 3 2007 - 10:48pm)
- ಬರಹ ಕನ್ವರ್ಟರ್ By: hpn (Mar 4 2007 - 12:43am)
- Re: ದಯವಿಟ್ಟು ಯೂನಿಕೋಡ್ ಬಳಸಿ By: hamsanandi (Mar 3 2007 - 10:48pm)
- ದಯವಿಟ್ಟು ಯೂನಿಕೋಡ್ ಬಳಸಿ By: ismail (Mar 3 2007 - 7:21pm)

RSS:
Re: ಕೆಲವು ಸುಭಾಷಿತಗಳು
ಎಡಿಟರ್ ನಲ್ಲಿ, ಎಂಟರ್ ಹಾಕಿ ಮುಂದಿನ ಸಾಲಿಗೆ ಹೋದರೆ, ಸಾಲುಗಳ ಮಧ್ಯ ಇರುವ ಅಂತರ ಹೆಚ್ಚಾಗುತ್ತಲ್ಲ ಏಕೆ? ಮುಂದಿನ ಪ್ಯಾರಾಗ್ರಾಫ್ ಗೆ ಹೋಗದೆ, ಮುಂದಿನ ಸಾಲಿಗೆ ಹೋಗಲು ಯಾವುದಾದರೂ ಕಂಟ್ರೋಲ್ ಸಂಜ್ಝೆ ಬಳಸಬೇಕೇ? ಉದಾಹರಣೆಗೆ ನೋಡಿ - ನನ್ನ ಮೊದಲ ಪೋಸ್ಯ್ ಅನ್ನು ತಿದ್ದಿ, ಸಂಸ್ಕೃತ ಮೂಲ ಹಾಕಲು ಪ್ರಯತ್ಸಿಸಿದಾಗ, ಮುನ್ನೋಟದಲ್ಲಿ ಸರಿಯಾಗಿ ಕಂಡರೂ, ನಂತರ ಸಾಲುಗಳು ಸರಿಯಾಗಿ ಕಾಣುತ್ತಿಲ್ಲ.
(ಒಂದು ಶ್ಲೋಕದಲ್ಲಿ, ಎಂಟರ್ ಒತ್ತಿದ್ದೆ, ಇನ್ನೊಂದರಲ್ಲಿ, ಸ್ಪೇಸ್ ಬಳಸಿ ಮುಂದಿನ ಸಾಲಿಗೆ ಹೋಗಿದ್ದೆ)
ಇದರ ಬಗ್ಗೆ ಮಾಹಿತಿ ಇದೆಯೇ?
-ಹಂಸಾನಂದಿ