ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!

March 7, 2007 - 12:59am — hpn

ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!

hpn's picture

ಇದರಲ್ಲಿ ಕೂಡಾ ಟ್ಯಾಬ್‍ಯುತ ಜಾಲವೀಕ್ಷಣೆ ಇದೆ. ಇದಕ್ಕೂ" ಫೈರ್ಫಾಕ್ಸ್"ನಲ್ಲಿರುವ ಟ್ಯಾಬ್‍ಗೂ ಏನಾದರೂ ವ್ಯತ್ಯಾಸ ಇದೆಯೇ?

ಬಹಳ ವ್ಯತ್ಯಾಸವಿದೆ.

ಮೊದಲಾಗಿ ಟ್ಯಾಬ್ ಕಾನ್ಸೆಪ್ಟನ್ನೇ ಮೈಕ್ರೊಸಾಫ್ಟಿನವರು ಫೈರ್ ಫಾಕ್ಸ್ ನಿಂದ ಚೋರಿ ಮಾಡಿದ್ದು ಎಂದು ಹೇಳಲಾಗುತ್ತದೆ (ಫೈರ್ ಫಾಕ್ಸಿನ ಮುತ್ತಾತನಾದ Netscape Communicatorನಲ್ಲಿಯೇ ಟ್ಯಾಬ್ ಗಳಲ್ಲಿ ಅಂತರ್ಜಾಲ ಪುಟಗಳನ್ನು ಓದುವ ಸವಲತ್ತು ಲಭ್ಯವಿತ್ತು).

ಫೈರ್ಫಾಕ್ಸಿನಲ್ಲಿ ಟ್ಯಾಬ್ ಬಹಳ usableಆಗಿ ಇದೆ. ನಾನು ಇಪ್ಪತ್ತಕ್ಕೂ ಹೆಚ್ಚು ಟ್ಯಾಬುಗಳನ್ನು ಒಂದೇ ಸಮಯಕ್ಕೆ ತೆರೆದಿಟ್ಟುಕೊಂಡಿರುತ್ತೇನೆ - ಇದುವರೆಗೂ ಮೆಮೋರಿ ತೊಂದರೆಗಳು ಎಂದೂ ಎದುರಾಗಲಿಲ್ಲ. IE 7.0ನಲ್ಲಿ ನನಗೆ ಕಂಡುಬಂದದ್ದೇನೆಂದರೆ ಮೂರ್ನಾಲ್ಕು ಟ್ಯಾಬುಗಳನ್ನು ತೆರೆಯುವಷ್ಟರಲ್ಲಿಯೇ ನನ್ನ ನೋಟ್ ಬುಕ್ ಕೆಮ್ಮುತ್ತಿರುತ್ತದೆ. ಮೆಮೋರಿ ಹೆಚ್ಚು ಬಳಕೆಯಾಗುತ್ತದೆ.

IE ಕ್ರಾಶ್ ಆಗೋದು ಸರ್ವೇಸಾಮಾನ್ಯ - ನೀವು ಇಪ್ಪತ್ತು ಮೂವತ್ತು ಪುಟಗಳನ್ನು ತೆರೆದಿಟ್ಟುಕೊಂಡಿರುವಾಗ ಕ್ರಾಶ್ ಆದ್ರೆ ದೇವರೆ ಗತಿ. ಫೈರ್ಫಾಕ್ಸಿನಲ್ಲಿ ತಂತಾನೆ ಪುಟಗಳು ಪುನಃ ತೆರೆದುಕೊಳ್ಳುತ್ತವೆ.

ಫೈರ್ಫಾಕ್ಸಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದು, ನಮಗೆ ಬೇಕಾದ ಏನೆಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. IE ಯಲ್ಲಿ ಆ ಸ್ವಾತಂತ್ರ್ಯವಿಲ್ಲ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: shreekant.mishrikoti (12 replies) March 6, 2007 - 5:13pm
  • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: mahesha (Aug 10 2007 - 2:28pm)
    • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: shreekant.mishrikoti (Aug 10 2007 - 3:06pm)
      • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: mahesha (Aug 10 2007 - 3:23pm)
        • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: hamsanandi (Aug 10 2007 - 10:00pm)
          • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: Sunil Jayaprakash (Aug 10 2007 - 10:08pm)
            • ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: mahesha (Aug 10 2007 - 10:31pm)
  • ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: Shyam Kishore (Mar 7 2007 - 12:34am)
    • ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: hpn (Mar 7 2007 - 12:59am)
      • ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: ಸಂಗನಗೌಡ (Aug 10 2007 - 5:30pm)
        • ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: mahesha (Aug 10 2007 - 5:40pm)
      • ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: ಶ್ರೀನಿವಾಸ ವೀ. ಬ೦ಗೋಡಿ (Aug 10 2007 - 12:32pm)
      • ಪ್ರತಿ: ಉ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.! By: Shyam Kishore (Mar 7 2007 - 5:08am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator