ಸ್ವತಃ ನಾನು MacBookನ ಹಿಂದಿನ ಆವೃತ್ತಿಯಾದ iBook G4ನ ಮಾಲೀಕನಾಗಿ ಹೇಳುತ್ತಿರುವ ಮಾತಿದು, ನೀವೀಗ ಮಾಡಹೊರಟಿದ್ದು ಡಿಸಾಸ್ಟರ್ ಆಗುವುದಿಲ್ಲ, ಬದಲಾಗಿ ನಿಮಗೆ ನಿಮ್ಮ ಇಲ್ಲಿಯವರೆಗಿನ ಡಿಸಾಸ್ಟರಸ್ (ಉಳಿದ ಕಂಪ್ಯೂಟರ್ ಖರೀದಿ) ನಿರ್ಣಯಗಳ ಅರಿವಾಗಲಿದೆ ಹಾಗಾಗಿ, MacBook ಖರೀದಿಸಲು ತ್ವರೆ ಮಾಡಿ!
MacBookನ ಪರವಾಗಿ ನಿಮಗೆ ಇಂಟರ್ನೆಟ್ನಲ್ಲಿ ಸಾಕಷ್ಟು ಬರಹಗಳು ಸಿಗುವವು. ನನಗೆ ತಿಳಿದಂತೆ ಇಲ್ಲಿಯವರೆಗೆ MacBookಗಿರುವುದು ಒಂದೇ ಒಂದು ಕುಂದು. ಅದೇನೆಂದರೆ, MacBookನಲ್ಲಿ intelನ processor ಬಳಸುವುದರಿಂದ, ಹಿಂದಿನ Apple ಆವೃತ್ತಿಗಳಿಗೆ (OS X; Power PC) ಸಂಬಂಧಪಟ್ಟ ಹಲವು programಗಳು ಇನ್ನೂ ಬೀಟಾ versionನಲ್ಲಿಯೇ ಸಿಗುವವು.
Appleನಲ್ಲಿ ಕಾಣುವ ಕನ್ನಡ ತಂತ್ರಾಂಶಗಳ rendering ನಿಮಗೆ ವಿಂಡೋಸ್|ನ ಯಾವ programಗಳಲ್ಲಿಯೂ ಕಾಣಸಿಗದು--ಅಷ್ಟು ಚೆನ್ನ ಮತ್ತು ಅಷ್ಟು ಸ್ಪಷ್ಟ!
Re: macbook
ಸ್ವತಃ ನಾನು MacBookನ ಹಿಂದಿನ ಆವೃತ್ತಿಯಾದ iBook G4ನ ಮಾಲೀಕನಾಗಿ ಹೇಳುತ್ತಿರುವ ಮಾತಿದು, ನೀವೀಗ ಮಾಡಹೊರಟಿದ್ದು ಡಿಸಾಸ್ಟರ್ ಆಗುವುದಿಲ್ಲ, ಬದಲಾಗಿ ನಿಮಗೆ ನಿಮ್ಮ ಇಲ್ಲಿಯವರೆಗಿನ ಡಿಸಾಸ್ಟರಸ್ (ಉಳಿದ ಕಂಪ್ಯೂಟರ್ ಖರೀದಿ) ನಿರ್ಣಯಗಳ ಅರಿವಾಗಲಿದೆ
ಹಾಗಾಗಿ, MacBook ಖರೀದಿಸಲು ತ್ವರೆ ಮಾಡಿ!