Re: QUIZ ಸ೦ಸ್ಕೃತ ನಾಟಕ
- Re: QUIZ ಸ೦ಸ್ಕೃತ ನಾಟಕ By: hamsanandi (Mar 7 2007 - 1:10pm)
- ಪ್ರತಿಕ್ರಿಯೆ: QUIZ ಸ೦ಸ್ಕೃತ ನಾಟಕ By: Shyam Kishore (Feb 26 2007 - 3:58am)
- ಟಿಪ್ಪಣಿ: QUIZ ಸ೦ಸ್ಕೃತ ನಾಟಕ By: Sunil Jayaprakash (Feb 25 2007 - 11:24pm)
- ಭಾಸನ ನಾಟಕಗಳು By: Sunil Jayaprakash (Feb 26 2007 - 12:04pm)
- ಉ: ಭಾಸನ ನಾಟಕಗಳು By: Shyam Kishore (Feb 26 2007 - 12:35pm)
- ಭಾಸನ ನಾಟಕಗಳು By: Sunil Jayaprakash (Feb 26 2007 - 12:04pm)

RSS:
Re: QUIZ ಸ೦ಸ್ಕೃತ ನಾಟಕ
ಭಾಸ ಕಾಳಿದಾಸ ಮೊದಲಾದವರ ನಾಟಕಗಳನ್ನು ಆಗಲೇ ಹೆಸರಿಸಿದ್ದಾಗಿದೆ. ಹರ್ಷ ಒಬ್ಬ ಬಿಟ್ಟುಹೋಗಿದ್ದ!
ಹರ್ಷ, (ಹೌದು, ಸಾಮ್ರಾಟ ಹರ್ಷವರ್ಧನನೇ!) ರತ್ನಾವಳಿ ಎಂಬ ನಾಟಕವನ್ನು ಬರೆದಿದ್ದಾನೆ. ಇದು ಕೂಡ ಉದಯನ -ವಾಸವದತ್ತೆಯರ ಕಥೆಯ ಮೇಲೇ ಆಧಾರಿತವಾದದ್ದು.
ರತ್ನಾವಳಿ ನಮಗೆ ಇನ್ನೊಂದು ದಿಕ್ಕಿನಿಂದಲೂ ಮುಖ್ಯವಾಗುತ್ತದೆ. ಕನ್ನಡದ ಮೊದಲ ನಾಟಕ, ಸಿಂಗರಾರ್ಯ ರಚಿಸಿದ ಮಿತ್ರವಿಂದಾ ಗೋವಿಂದಾ ಎಂಬ ನಾಟಕವು ರತ್ನಾವಳಿಯ ರೂಪಾಂತರವೇ ಆಗಿದೆ.
-ಹಂಸಾನಂದಿ