ಸುಶ್ರುತರೆ, ನಿಮ್ಮ ವಿಶ್ವಾಸಕ್ಕೆ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು. ಬಿಡುಗಡೆ ಮಾಡಬೇಕೆಂದೇ ನನ್ನ ಒತ್ತಾಸೆ ಕೂಡ. ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ದೂರದಲ್ಲಿರುವುದರಿಂದ ಕೆಲಸ ನಿಧಾನವಾಗುತ್ತಿದೆ. ಕೆಲಸ ಬಿಟ್ಟೊಡನೆ ಮೊದಲ ಕೆಲಸ ಅದೇ ಎಂಬ ಯೋಚನೆ ಇತ್ತು. ಬೆಂಗಳೂರಿಗೂ ಅದೇ ಕಾರಣಕ್ಕೆ ಬರಬೇಕಾಗಿದೆ. ಬಿಡುಗಡೆ ಸದ್ಯದಲ್ಲೇ ಆಗಲಿದೆ. ಆಗ ನಿಮಗೆಲ್ಲರಿಗೂ ಹೇಳದೇ ಇರುತ್ತೇನೆಯೆ? ನಾಡಿಗರೆ-ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು. ಇಷ್ಟವಾದ ಒಂದು ಹಿಡಿಯಲು ಏನೆಲ್ಲಾ ಬಿಡಬೇಕಾಗುತ್ತದೆ ಎಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು! ಈ ಮಧ್ಯೆ ನನ್ನ ಮುಂದಿನ ಚಿತ್ರದ ತಯಾರಿಕೆಯ ತೊಂದರೆ ತಕರಾರು, ಸೋಲು ಗೆಲುವುಗಳನ್ನು, ಕಷ್ಟ-ಸುಖಗಳನ್ನು ಬ್ಲಾಗ್ ಮಾಡುತ್ತಾ ಹೋಗಬೇಕೆಂದು ಅನಿಸುತ್ತಿದೆ.
Re: ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ?
ಸುಶ್ರುತರೆ, ನಿಮ್ಮ ವಿಶ್ವಾಸಕ್ಕೆ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು. ಬಿಡುಗಡೆ ಮಾಡಬೇಕೆಂದೇ ನನ್ನ ಒತ್ತಾಸೆ ಕೂಡ. ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ದೂರದಲ್ಲಿರುವುದರಿಂದ ಕೆಲಸ ನಿಧಾನವಾಗುತ್ತಿದೆ. ಕೆಲಸ ಬಿಟ್ಟೊಡನೆ ಮೊದಲ ಕೆಲಸ ಅದೇ ಎಂಬ ಯೋಚನೆ ಇತ್ತು. ಬೆಂಗಳೂರಿಗೂ ಅದೇ ಕಾರಣಕ್ಕೆ ಬರಬೇಕಾಗಿದೆ. ಬಿಡುಗಡೆ ಸದ್ಯದಲ್ಲೇ ಆಗಲಿದೆ. ಆಗ ನಿಮಗೆಲ್ಲರಿಗೂ ಹೇಳದೇ ಇರುತ್ತೇನೆಯೆ?
ನಾಡಿಗರೆ-ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು. ಇಷ್ಟವಾದ ಒಂದು ಹಿಡಿಯಲು ಏನೆಲ್ಲಾ ಬಿಡಬೇಕಾಗುತ್ತದೆ ಎಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು!
ಈ ಮಧ್ಯೆ ನನ್ನ ಮುಂದಿನ ಚಿತ್ರದ ತಯಾರಿಕೆಯ ತೊಂದರೆ ತಕರಾರು, ಸೋಲು ಗೆಲುವುಗಳನ್ನು, ಕಷ್ಟ-ಸುಖಗಳನ್ನು ಬ್ಲಾಗ್ ಮಾಡುತ್ತಾ ಹೋಗಬೇಕೆಂದು ಅನಿಸುತ್ತಿದೆ.