ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

March 8, 2007 - 5:10am — Shyam Kishore

ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

Shyam Kishore's picture

ದಯವಿಟ್ಟು ತಪ್ಪು ತಿಳಿಯದಿರಿ. ಯಾರದ್ದೇ ಆಗಲಿ, ಕೃತಿಯೊಂದನ್ನು ಓದುವ ಮೊದಲು "ಭಯ" ಅಥವಾ "ಹಿಂಜರಿಕೆಯ" ಅಗತ್ಯವಿದೆಯೇ? "ಇಲ್ಲ"ವೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಓದಿದ ನಂತರ ಆ ಕೃತಿ ಇಷ್ಟವಾಗುವುದೂ ಬಿಡುವುದೂ ಅವರವರ ವೈಯಕ್ತಿಕ ರುಚಿಗೆ, ಆಸಕ್ತಿಗೆ ಸಂಬಂಧಪಟ್ತ ವಿಚಾರ. ಅದರ ಬಗ್ಗೆ ಇನ್ನೊಬ್ಬರು ಏನನ್ನೂ ಹೇಳುವಂತಿಲ್ಲ. ಆದರೆ ಓದುವ ಮುನ್ನ ಹಿಂಜರಿಕೆ ಅನಗತ್ಯ ಅಂತ ನನ್ನ ಅನಿಸಿಕೆ. ಈ ರೀತಿಯ ಭಾವನೆಗಳಿಂದಾಗಿ ನಮಗೆ ಕೃತಿಯ ಮೂಲ ಆಶಯವನ್ನು ಯಾವುದೇ ಪಕ್ಷಪಾತಗಳಿಲ್ಲದೆ ಗ್ರಹಿಸುವುದಕ್ಕೆ ಕಷ್ಟವೂ ಆಗಬಹುದಲ್ಲವೇ?

ನಾನೂ ಇನ್ನೂ "ಆವರಣ" ಓದಿಲ್ಲ. ಆದರೆ ನನ್ನ ತಮ್ಮ ಬೆಂಗಳೂರಿನಲ್ಲಿ ಕಷ್ಟಪಟ್ಟು ಒಂದು ಪ್ರತಿಯನ್ನು ಕೊಂಡು ಕಾದಿರಿಸಿದ್ದಾನೆ! ಸದ್ಯದಲ್ಲೇ ಓದಬೇಕು.

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (19 replies) March 8, 2007 - 3:31am
  • Re: ಎಸ್. ಎಲ್. ಭೈರಪ್ಪನವರ ’ಆವರಣ’ By: pavanaja (Mar 8 2007 - 11:27am)
    • ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: Shyam Kishore (Mar 8 2007 - 12:11pm)
      • Re: ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: vasista2k (Mar 8 2007 - 7:24pm)
  • Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 4:38am)
    • ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: Shyam Kishore (Mar 8 2007 - 5:10am)
      • Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: avlokana (Mar 8 2007 - 5:47am)
        • Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: ಶ್ರೀನಿಧಿ (Mar 8 2007 - 6:37am)
          • Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 7:03am)
      • Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 5:33am)
    • Re: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:47am)
      • Re: ಎಸ್. ಎಲ್. ಭೈರಪ್ಪನವರ ’ಆವರಣ’ By: ismail (Mar 8 2007 - 11:12pm)
        • ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 9 2007 - 2:56am)
      • Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 5:10am)
    • Re: ಎಸ್. ಎಲ್. ಭೈರಪ್ಪನವರ ’ಆವರಣ’ By: hamsanandi (Mar 8 2007 - 4:51am)
      • Re: ಎಸ್. ಎಲ್. ಭೈರಪ್ಪನವರ ’ಆವರಣ’ By: ವೈಭವ (Mar 8 2007 - 9:06am)
  • ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 8 2007 - 3:47am)
    • Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 3:52am)
      • Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: ಶ್ರೀನಿಧಿ (Mar 8 2007 - 4:22am)
        • Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:35am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
ಇನ್ನಷ್ಟು


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator