Re: ಎಂದೂ ಮರೆಯದ ಹಾಡು: ಯೋಜನೆ
- ಏಳು ವರ್ಷ ಪ್ರಾರ್ಥಿಸಿದ (ಪ್ರೇಯರ್ಗೈದ) ಹಾಡು: ಸ್ವಾಮಿ ದೇವನೆ ಲೋಕ ಪಾಲನೆ By: Sunil Jayaprakash (Mar 8 2007 - 3:21pm)
- ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ... By: Shyam Kishore (Mar 8 2007 - 3:47pm)
- ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ By: Shyam Kishore (Mar 8 2007 - 3:01pm)
- Re: ಎಂದೂ ಮರೆಯದ ಹಾಡು: ಯೋಜನೆ By: shreekant.mishrikoti (Mar 8 2007 - 12:47pm)
- Re: ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...: ಹೀಗೆ ಮುಂದುವರೆಸಿ By: ವೈಭವ (Mar 8 2007 - 9:20am)


RSS:
Re: ಎಂದೂ ಮರೆಯದ ಹಾಡು: ಯೋಜನೆ
ಇಂಥದೊಂದು ಯೋಜನೆ ತುಂಬ ಅಗತ್ಯವಾಗಿತ್ತು .
ಎಲ್ಲರೂ ಇಂಥ ಹಾಡು ನೆನಪಿಸಿಯೇವು.
ಅಂದ ಹಾಗೆ ನಿಮಗೆ
'ನನ್ನ ಧಾಟಿಯ ನೀನರಿಯೆ , ನನ್ನ ಹಾಡೇ ಬೇರೆ' ಎಂಬ ಗೀತೆಯ ಬಗ್ಗೆ ಗೊತ್ತಿದ್ದರೆ ಬರೆಯಿರಿ.
ನನಗೆ ನೆನಪಿನಲ್ಲಿರುವದು ಇಷ್ಟು ಮಾತ್ರ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"