ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ
- ಏಳು ವರ್ಷ ಪ್ರಾರ್ಥಿಸಿದ (ಪ್ರೇಯರ್ಗೈದ) ಹಾಡು: ಸ್ವಾಮಿ ದೇವನೆ ಲೋಕ ಪಾಲನೆ By: Sunil Jayaprakash (Mar 8 2007 - 3:21pm)
- ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ... By: Shyam Kishore (Mar 8 2007 - 3:47pm)
- ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ By: Shyam Kishore (Mar 8 2007 - 3:01pm)
- Re: ಎಂದೂ ಮರೆಯದ ಹಾಡು: ಯೋಜನೆ By: shreekant.mishrikoti (Mar 8 2007 - 12:47pm)
- Re: ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...: ಹೀಗೆ ಮುಂದುವರೆಸಿ By: ವೈಭವ (Mar 8 2007 - 9:20am)


RSS:
ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ
ವೈಭವ ಮತ್ತು ಮಿಶ್ರಿಕೋಟಿಗಳೇ, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ತಮಗೂ ಈ ರೀತಿಯ ಹಳೆಯ ಹಾಡುಗಳ ಬಗ್ಗೆ ಇನ್ನಷ್ಟು ವಿವರಗಳು ತಿಳಿದಿದ್ದಲ್ಲಿ ಹಂಚಿಕೊಳ್ಳಿ. ನೀವು ಹೇಳಿದ ಹಾಡಿನ ಬಗ್ಗೆ ನಾನು ಟಿಪ್ಪಣಿ ಮಾಡಿಕೊಂಡಿರುವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪ್ರಯತ್ನಿಸಿ, ಪೂರಕ ವಿಚಾರಗಳು ಸಿಕ್ಕಾಗ ಖಂಡಿತ ಬರೆಯುತ್ತೇನೆ.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)