ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ...

March 8, 2007 - 3:47pm — Shyam Kishore

ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ...

Shyam Kishore's picture

ಸುನಿಲ್,

ನಿಮ್ಮ ನೆನಪು ಬಹಳ ಸೊಗಸಾಗಿದೆ. ನಿಜವಾಗ್ಲೂ ನಾನು ಬಿದ್ದೂ ಬಿದ್ದೂ ನಕ್ಕೆ. "ಇಂದು ಎನಗೆ ಗೋವಿಂದ..." ಹಾಡಿನ ಈ ಅಣಕುವಾಡು ನನಗೆ ಇವತ್ತೇ ಗೊತ್ತಾಗಿದ್ದು.

ನನಗೂ "ಸ್ಕೂಲ್ ಮಾಸ್ಟರ್" ಸಿನೆಮಾ ಅಂದರೆ ಸಾಕು ಒಂದು ಬಗೆಯ ನಾಸ್ಟಾಲ್ಜಿಯಾ ಕಾಡುತ್ತದೆ. ಹಾಗಾಗಿಯೇ ಅದರ ಸಿ.ಡಿ.ಯನ್ನು ಖರೀದಿಸಿ ಮನೆಯಲ್ಲೇ ಇಟ್ಟುಕೊಂಡಿದ್ದೀನಿ. "ಸ್ವಾಮಿ ದೇವನೆ..." ಗೀತೆಯನ್ನು ಗುಂಪಿನಲ್ಲಿ ಹಾಡುವ ದೃಶ್ಯ, "ಭಾಮೆಯ ನೋಡಲು..." ಹಾಡಿನಲ್ಲಿ ಕನ್ಯೆಗಿಂತ ಹೆಚ್ಚು ನಾಚುವ ನರಸಿಂಹರಾಜು ಅಭಿನಯ, ಪೆನ್ನಿಗೆ ಇಂಕು ತುಂಬಲು ಬರುತ್ತೋ ಎನ್ನುವ ದೃಶ್ಯ (ಅದರಲ್ಲೂ ಕೊನೆಯಲ್ಲಿ ಶಿವಾಜಿ ಗಣೇಶನ್ ಕೇಳುವಾಗ), ಒಂದೇ ಎರಡೇ? ಎಲ್ಲದಕ್ಕೂ ಕಳಶಪ್ರಾಯವಾಗಿ ಒಡೆದ ಕನ್ನಡಕದ ಗಾಜಿನ ದೃಶ್ಯ! ಒಂದು ಹಾಡಿನಿಂದ ಏನೆಲ್ಲ ನೆನಪಾಗುತ್ತದೆ ಅಲ್ಲವೇ?

ಅಂದಹಾಗೆ, ಈ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದಾಗ ಅನ್ನಿಸಿದ್ದು: ಸಿನೆಮಾ ಬಗೆಗಿನ ಈ ಕೆಲವು ಮಾಹಿತಿಗಳನ್ನೂ ಮೂಲ ಲೇಖನದಲ್ಲೇ ಸೇರಿಸಿದರೆ ಚೆನ್ನಾಗಿರುತ್ತದೆಯೇನೋ.

ಅಂದಹಾಗೆ ಈ ಸಿನೆಮಾವನ್ನು ನೋಡದಿರುವವರು ಒಮ್ಮೆ ದಯವಿಟ್ಟು ನೋಡಿ. ಇಷ್ಟವಾಗುತ್ತೋ ಬಿಡುತ್ತೋ ಅದು ಆಮೇಲಿನ ವಿಷಯ. "ಸ್ಕೂಲ್ ಮಾಸ್ಟರ್" ಪಂತುಲು ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈಗಂತೂ ಅರವತ್ತು ರೂಪಾಯಿಗಳಿಗೇ "ಸ್ಕೂಲ್ ಮಾಸ್ಟರ್" ಚಿತ್ರದ ಒರಿಜಿನಲ್ ಸಿ.ಡಿ. ಸಿಗುತ್ತದೆ.

- ಶ್ಯಾಮ್ ಕಿಶೋರ್

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ... By: Shyam Kishore (5 replies) March 7, 2007 - 7:53pm
  • ಏಳು ವರ್ಷ ಪ್ರಾರ್ಥಿಸಿದ (ಪ್ರೇಯರ್ಗೈದ) ಹಾಡು: ಸ್ವಾಮಿ ದೇವನೆ ಲೋಕ ಪಾಲನೆ By: Sunil Jayaprakash (Mar 8 2007 - 3:21pm)
    • ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ... By: Shyam Kishore (Mar 8 2007 - 3:47pm)
  • ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ By: Shyam Kishore (Mar 8 2007 - 3:01pm)
  • Re: ಎಂದೂ ಮರೆಯದ ಹಾಡು: ಯೋಜನೆ By: shreekant.mishrikoti (Mar 8 2007 - 12:47pm)
  • Re: ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...: ಹೀಗೆ ಮುಂದುವರೆಸಿ By: ವೈಭವ (Mar 8 2007 - 9:20am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator