~
ಟಿಪ್ಪಣಿ: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
- Re: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು By: rajeshks (Mar 12 2007 - 11:09am)
- ಕರಾವಳಿ, ಮೈಸೂರು, ಬಾಂಬೆ ಮತ್ತು ಹೈದರಾಬಾದ್ ಕನ್ನಡಿಗರು By: mahesha (Mar 15 2007 - 12:01am)
- ವಿವಿಧತೆಯಲ್ಲಿ ಏಕತೆ By: tksbhat (Mar 16 2007 - 7:30pm)
- ಕರಾವಳಿ, ಮೈಸೂರು, ಬಾಂಬೆ ಮತ್ತು ಹೈದರಾಬಾದ್ ಕನ್ನಡಿಗರು By: mahesha (Mar 15 2007 - 12:01am)
- ಟಿಪ್ಪಣಿ: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು By: Sunil Jayaprakash (Mar 8 2007 - 4:57pm)
- Re: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು By: ಶಿವ (Mar 8 2007 - 12:18pm)

RSS:
ಟಿಪ್ಪಣಿ: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
ಈ ವಿಷಯದಲ್ಲಿ ಏನು ಮಾಡಬಹುದು ಎಂಬುದು ನಿಮ್ಮ ಅನಿಸಿಕೆ ? ಅಥವಾ ಹೀಗೇ ನಿಮ್ಮ ಮೇಲೆ ನಾವು, ನಮ್ಮ ಮೇಲೆ ನೀವು ತಪ್ಪುಗಳನ್ನು ಬೊಟ್ಟುಮಾಡುತ್ತಾ, ಇಬ್ಬರೂ ಸುಮ್ಮನಿದ್ದು ಬಿಡೋಣವೇ ? ಒಬ್ಬರಿಗೊಬ್ಬರು ಸ್ಪಂದಿಸುವುದು ಯಾವತ್ತಿಗೂ ಬೇಡವೇ ?
ಇದನ್ನು ಕನ್ನಡ ಪತ್ರಿಕೋದ್ಯಮದ ಹುಟ್ಟೂರಿನ, ಪತ್ರಿಕೆಗಳ ಸೋಲು ಎಂದು ಅರ್ಥೈಸಬಹುದೇ ?