ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: pavanaja (Mar 8 2007 - 11:27am)
- ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: Shyam Kishore (Mar 8 2007 - 12:11pm)
- Re: ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: vasista2k (Mar 8 2007 - 7:24pm)
- ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: Shyam Kishore (Mar 8 2007 - 12:11pm)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 4:38am)
- ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: Shyam Kishore (Mar 8 2007 - 5:10am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: avlokana (Mar 8 2007 - 5:47am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: ಶ್ರೀನಿಧಿ (Mar 8 2007 - 6:37am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 7:03am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: ಶ್ರೀನಿಧಿ (Mar 8 2007 - 6:37am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 5:33am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: avlokana (Mar 8 2007 - 5:47am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:47am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ismail (Mar 8 2007 - 11:12pm)
- ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 9 2007 - 2:56am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 5:10am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ismail (Mar 8 2007 - 11:12pm)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: hamsanandi (Mar 8 2007 - 4:51am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ವೈಭವ (Mar 8 2007 - 9:06am)
- ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: Shyam Kishore (Mar 8 2007 - 5:10am)
- ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 8 2007 - 3:47am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 3:52am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: ಶ್ರೀನಿಧಿ (Mar 8 2007 - 4:22am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:35am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: ಶ್ರೀನಿಧಿ (Mar 8 2007 - 4:22am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 3:52am)

RSS:
ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’
ಸಂಪದದಲ್ಲಿ "ಆವರಣ"ದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ನೋಡಿ (ಅಂದರೆ ಓದಿ) ನನ್ನ ಪರಿಚಯದವರೊಬ್ಬರು, ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ನಡೆದ ಭೈರಪ್ಪನವರ ಜತೆಗಿನ ಸಂವಾದವನ್ನು ಕುರಿತು ದಟ್ಸ್ ಕನ್ನಡದಲ್ಲಿ ಹಿಂದೊಮ್ಮೆ ಪ್ರಕಟವಾದ ಲೇಖನವೊಂದನ್ನು ವಿ-ಪತ್ರದ ಮೂಲಕ ಕಳುಹಿಸಿದರು. ನಾನದನ್ನು ಇದಕ್ಕೂ ಮೊದಲು ಓದಿರಲಿಲ್ಲ. ನಿನ್ನೆ ಓದಿದೆ. ಒಂದೇ ಸಂವಾದದ ಬಗ್ಗೆ ಎರಡು ಅನಿಸಿಕೆಗಳನ್ನು (ಇಸ್ಮಾಯಿಲರು ಹಾಕಿದ ಕೊಂಡಿ ಮತ್ತು ಇದು) ಓದಿದಂತಾಯಿತು. ಹಾಗೆ ಓದುವುದೂ ಒಂದು ರೀತಿಯ ಒಳ್ಳೆಯ ಅನುಭವವೇ ಸರಿ. ಬೇರೆ ಬೇರೆ "ಪಾಯಿಂಟ್ ಆಫ್ ವ್ಯೂ"ಗಳನ್ನು ಓದಿದಂತಾಗುತ್ತದೆ. ಬೇರೆಯವರೂ ಆಸಕ್ತಿಯಿದ್ದಲ್ಲಿ ಓದಲಿ ಅಂತ ಇಲ್ಲಿ ಕಾಕಿದ್ದೀನಿ. ಅದರ ಕೊಂಡಿ ಇಲ್ಲಿದೆ.
http://thatskannada.oneindia.in/nri/spotlight/wkc2006/050906bhairappa.html
- ಶ್ಯಾಮ್ ಕಿಶೋರ್