Re: ಅನಿಸಿಕೆ: ಮೀಸೆ ಹೂವುಗಳು
- ಉ: ಮೀಸೆ ಹೂವುಗಳು By: veena (May 17 2007 - 6:11pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಉ: ಮೀಸೆ ಹೂವುಗಳು By: kishorpatwardhan (May 18 2007 - 11:15pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಅನಿಸಿಕೆ: ಮೀಸೆ ಹೂವುಗಳು By: Shyam Kishore (Mar 9 2007 - 3:05am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 3:00pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 10 2007 - 3:38am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 11 2007 - 1:38am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)

RSS:
Re: ಅನಿಸಿಕೆ: ಮೀಸೆ ಹೂವುಗಳು
ಧನ್ಯವಾದಗಳು ಅನಿವಾಸಿಯವರೇ..
ಈ ಚಿತ್ರಗಳನ್ನು ನಾನು ನನ್ನ ಮನೆಯ ಸುತ ಮುತ್ತ ತೆಗೆದೆ (ಬಂಟ್ವಾಳ ತಾಲೂಕು ಮಂಚಿ ಗ್ರಾಮ, ದ.ಕ ಜಿಲ್ಲೆ). ಮೊದಲ ಚಿತ್ರವನ್ನು ಹೊರಾಂಗಣದಲ್ಲಿ ತೆಗೆದೆ.
ಎರಡನೆಯದನ್ನು ಒಳಾಂಗಣದಲ್ಲಿ ತೆಗೆದೆ. ಸಾಂಪ್ರದಾಯಿಕ ಹೆಂಚಿನ ಮನೆಗಳ ಮಾಳಿಗೆಗಳಲ್ಲಿ ಬೆಳಕು ಬರಲು ಕೆಲವು ಗಾಜಿನ ಕಿಂಡಿಗಳನ್ನು ಇಟ್ಟಿರುತ್ತಾರೆ (ಮಂಗಳೂರು ಹೆಂಚುಗಳ ಮಧ್ಯದಲ್ಲಿ). ಇವು strong foreground ಮತ್ತು empty background ಸೃಷ್ಟಿ ಮಾಡುತ್ತವೆ. ಏಕೆಂದರೆ, ಈ ಗಾಜುಗಳ ಮೂಲಕ ಬರುವ ಆಯತಾಕಾರದ ಬೆಳಕು ಬಿಟ್ಟರೆ ಹೆಚ್ಚು ಬೆಳಕು ಅಲ್ಲಿ ಇರುವುದಿಲ್ಲ.
ನಾನು Nikon D70 Digital SLR ಉಪಯೋಗಿಸುತ್ತೇನೆ. Lens : 28-80 default lens. ನೀವು photography ಮಾಡುತ್ತೀರಾ?
ವಂದನೆಗಳು,
ವಸಂತ್ ಕಜೆ