ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ತರಲೆ

September 19, 2005 - 8:21pm — Anonymous User

ನನ್ನ ತರಲೆ

Anonymous User's picture

೧) ಮೊದಲು ಮೊಟ್ಟೆ - ಅದು ಕುದುರೆಯದೋ ಕತ್ತೆಯದೋ ಆಗಿದ್ದಿತು. ಆ ಪ್ರಾಣಿಗಳು ಮರಿ ಹಾಕಲು ಪ್ರಾರಂಭಿಸಿದ ಮೇಲೆ ಮೊಟ್ಟಿಯನ್ನು ಕೋಳಿಗೆ ಕೊಟ್ಟಿದ್ದು.

೨) ಝೀಬ್ರಾ ಕಪ್ಪು ಬಣ್ಣದ ಬಿಳಿ ಪಟ್ಟೆಯ ಪ್ರಾಣಿ. ಮೊದಲು ಅದು ಪೂರ್ಣವಾಗಿ ಕಪ್ಪಿದ್ದಿತು. ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಹೊರಳಾಡಿ ಬಿಳಿ ಪಟ್ಟೆಯಿಂದ ಬಣ್ಣವನ್ನು ಪಡೆಯಿತು.

೩) ರಂಗನತಿಟ್ಟಿನಲ್ಲಿ ಅಪರ ಕರ್ಮದ ತಿಂಡಿಗಳು ಸಿಗುತ್ತವಂತೆ. ಅದರ ರುಚಿಗಾಗಿ ಹಕ್ಕಿಗಳು ಬರುತ್ತವೆ, ಅಂತೆ.

೪) ಮೊಟ್ಟೆಯನ್ನು ಮೇಲಕ್ಕೆಸೆದು ಸ್ವಲ್ಪ ಕಾವು ಕೊಟ್ಟರೆ, ಮೊಟ್ಟೆ ಕೆಳಗೆ ಬೀಳೋದಿಲ್ಲ, ಅದು ಮರಿಯಾಗಿ ಕೆಳಗೆ ಬರುವುದು.

೫) ಕೆಂಪು ಸಮುದ್ರಕ್ಕೆ ಹಸುರು ಕಲ್ಲು ಹಾಕಿದರೆ ಪಾಚಿ ಕಟ್ಟುವುದಿಲ್ಲ.

===
ತವಿಶ್ರೀನಿವಾಸ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ತರಲೆ ಪ್ರಶ್ನೆಗಳು By: pavanaja (9 replies) September 19, 2005 - 4:17pm
  • ನನ್ನ ಉತ್ತರಗಳು By: pavanaja (Sep 20 2005 - 11:37pm)
    • ಪ್ರಬುದ್ಧ ಉತ್ತರಗಳು By: tvsrinivas41 (Sep 21 2005 - 5:41am)
  • ಮತ್ತಷ್ಟು ತರಲೆ By: hpn (Sep 20 2005 - 3:53am)
  • ನನ್ನ ತರಲೆ By: (Sep 19 2005 - 8:21pm)
  • ತರಲೆ ಉತ್ತರಗಳು By: olnswamy (Sep 19 2005 - 8:02pm)
    • ಇನ್ನೊಂದು ತರಲೆ ಪ್ರಶ್ನೆ By: olnswamy (Sep 19 2005 - 8:04pm)
      • ಉಪ್ಪಿ By: hpn (Sep 20 2005 - 3:58am)
      • ಕಾಯಿ By: tvsrinivas41 (Sep 19 2005 - 8:33pm)
      • ಕೈ By: pavanaja (Sep 19 2005 - 8:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
ಇನ್ನಷ್ಟು


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator