Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ
- ಉ: ಮೀಸೆ ಹೂವುಗಳು By: veena (May 17 2007 - 6:11pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಉ: ಮೀಸೆ ಹೂವುಗಳು By: kishorpatwardhan (May 18 2007 - 11:15pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಅನಿಸಿಕೆ: ಮೀಸೆ ಹೂವುಗಳು By: Shyam Kishore (Mar 9 2007 - 3:05am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 3:00pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 10 2007 - 3:38am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 11 2007 - 1:38am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)

RSS:
Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ
ಮೊದಲು ವಸಂತ್, ನಿಮ್ಮ ಚಿತ್ರಗಳು ಸೊಗಸಾಗಿವೆ.
ಹೌದು digital SLR ಚಿತ್ರ ತೆಗೆಯುವವರಿಗೆ ವರವಾಗಿ ಪರಿಣಮಿಸಿದೆ. ಯಾವಾಗಲೂ ಹತ್ತಿರದಿಂದ ತೆಗೆಯುವ ಚಿತ್ರಗಳು ನನ್ನ ಕೈಯಲ್ಲಿ (ಅಥವಾ ಕ್ಯಾಮೆರಾದಲ್ಲಿ - canon powershot A700 .ಇದು SLR ಅಲ್ಲ) ಚೆನ್ನಾಗಿ ಬರಲ್ಲ. ನೀವು ಇಂಥ ಚಿತ್ರಗಳಿಗೆ ಯಾವ ತಂತ್ರ ಉಪಯೋಗಿಸುತ್ತೀರಾ?
ಹಾಗೆಯೆ ನೀವು ಎಷ್ಟು ISO(SLR ಅಂದ ಮೇಲೆ ೪೦೦??) ಸೆಟ್ ಮಾಡ್ತೀರಾ? ಯಾವ white balance ಬಳಸ್ತೀರಾ?
ಇವುಗಳನ್ನು ನಿಮ್ಮ ಚಿತ್ರಗಳ ಜೊತೆಗೆ ತಿಳಿಸಿದರೆ ನಾನು ನಿಮಗೆ ಋಣಿ. ಇದರಿಂದ ಇತರ ಆಸಕ್ತರಿಗೂ ಅನುಕೂಲವಾಗಬಹುದು.
-ಜೈ ಕರ್ನಾಟಕ