Re: ಅನಿಸಿಕೆ: ಮೀಸೆ ಹೂವುಗಳು
- ಉ: ಮೀಸೆ ಹೂವುಗಳು By: veena (May 17 2007 - 6:11pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಉ: ಮೀಸೆ ಹೂವುಗಳು By: kishorpatwardhan (May 18 2007 - 11:15pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಅನಿಸಿಕೆ: ಮೀಸೆ ಹೂವುಗಳು By: Shyam Kishore (Mar 9 2007 - 3:05am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 3:00pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 10 2007 - 3:38am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 11 2007 - 1:38am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)

RSS:
Re: ಅನಿಸಿಕೆ: ಮೀಸೆ ಹೂವುಗಳು
ನಿಮ್ಮ ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದಗಳು. ಆದರೆ, ನಾನಿನ್ನೂ ಪರಿಣತಿಯಿಂದ ಮಾರು ದೂರ ಇದ್ದೇನೆ.
ನನ್ನಲ್ಲಿ ಇತ್ತೀಚೆಗೆ ಮಿತ್ರರೊಬ್ಬರು Nikon D40 ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದಾರೆ. ನನಗೆ ತಿಳಿದಿಲ್ಲವಾದ್ದರಿಂದ ನಾನು ಅವರಿಗೆ ಉತ್ತರಿಸಿಲ್ಲ. ನೀವು ಅಚಾನಕ್ ಸಿಕ್ಕಿದ್ದು ಒಳ್ಳೇದಾಯಿತು. ನಿಮ್ಮ ಅನುಭವಗಳನ್ನು ತಿಳಿಸಿ ಅಥವಾ ನಿಮಗೆ ಸಮಯವಿದ್ದರೆ ಒಂದು ರಿವ್ಯೂ ಬರೆದರೂ ಸರಿಯೆ.
ನಿಮ್ಮ ಬ್ಲಾಗ್ ನಲ್ಲಿರುವ ಹಕ್ಕಿಗಳ ಚಿತ್ರದ ಬಗ್ಗೆ: ಅದರಲ್ಲಿರುವ ೨ನೆಯ ಚಿತ್ರ ಅದ್ಭುತವಾಗಿದೆ. ಮೊದಲನೆಯ ಹಕ್ಕಿ ಕೊಡವಿಕೊಳ್ಳುತ್ತಿರುವುದು ಮತ್ತು ಎರಡನೆಯದು ಅದನ್ನು ದಿಟ್ಟಿಸಿ ನೋಡುತ್ತಿರುವುದು, ಹಾರಾಡುತ್ತಿರುವ ನೀರಿನ ಹನಿಗಳು (ಅವುಗಳು ಸ್ವಲ್ಪ longer exposure ನ added touch ಕೂಡಾ ಹೊಂದಿವೆ) ತುಂಬಾನೇ ಚೆನ್ನಾಗಿದೆ. ನಿಮ್ಮ ಚಿತ್ರಗಳನ್ನು flickr ನಲ್ಲಿ ಇಟ್ಟಿದ್ದೀರಾ?
ಕಥಾಚಿತ್ರಗಳು? honestly, ನಾನು ಅಂಥವನ್ನು ತೆಗೆದಿಲ್ಲ. ನನಗೆ ಖಂಡಿತ ಅದರಲ್ಲಿ ಆಸಕ್ತಿ ಇದೆ. ಇಲ್ಲಿಯವರೆಗೆ ನಾನು ಪ್ರಕೃತಿ ಚಿತ್ರಗಳು, ಅದರಲ್ಲೂ close-ups ಹೆಚ್ಚಾಗಿ ತೆಗೆದಿದ್ದೇನೆ. ನಾನು ನಿಜಕ್ಕೂ ವೈವಿಧ್ಯತೆಯೆಡೆಗೆ ಗಮನ ಕೊಡಬೇಕಿದೆ. ನಿಮ್ಮಲ್ಲಿ short-films ಬಗ್ಗೆ ಒಂದು (ಇ)ಸಂವಾದ ನಡೆಸುವ ಹುಮ್ಮಸ್ಸು ನನಗೆ ಇದೆ. ಮುಂದೊಮ್ಮೆ ಅದನ್ನು ಕೈಗೊಳ್ಳುತ್ತೇನೆ..
ನೀವು ಮತ್ತು ಇತರರು ನನ್ನ ಚಿತ್ರಗಳನ್ನು ಇಷ್ಟ ಪಟ್ಟಿದ್ದರೆ ನಾನು ಆಭಾರಿ.
ವಂದನೆಗಳು..
ವಸಂತ್ ಕಜೆ