Re: ಸಂತಾನದ ಸೌಭಾಗ್ಯ
- ಉ: ೧೨. ನಾ ತಿಂದ 'ನಾನು'! By: ಭರದ್ವಾಜ (Apr 19 2007 - 8:40pm)
- ಸಂತಾನದ ಸೌಭಾಗ್ಯ By: Sunil Jayaprakash (Mar 9 2007 - 10:15am)
- Re: ಸಂತಾನದ ಸೌಭಾಗ್ಯ By: benaka (Mar 11 2007 - 1:55am)
- Re: ನಾನು! By: ASHOKKUMAR (Mar 11 2007 - 1:04pm)
- Re: ಸಂತಾನದ ಸೌಭಾಗ್ಯ By: benaka (Mar 11 2007 - 1:55am)
- ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'! By: benaka (Mar 9 2007 - 12:59am)


RSS:
Re: ಸಂತಾನದ ಸೌಭಾಗ್ಯ
ಸುನಿಲರೇ,
ನಿಮ್ಮ ನಗೆ ಬುಗ್ಗೆಗಳಿಗೆ ಧನ್ಯವಾದಗಳು. 'ಸಂತಾನ'ದ ಬಗ್ಗೆ ಇನ್ನಷ್ಟು ಮಾಹಿತಿ:
ಸಂಸ್ಕೃತದ 'ಶಾಂತಿ'ಯನ್ನು ಒರಿಯಾ ಭಾಷೆಯಲ್ಲಿ 'ಸಂತನ' ಎನ್ನುತ್ತಾರಂತೆ. ಅದೇ ಮುಂದೆ 'ಸಂತಾನ'ವಾಗಿ ಆಹಾರದ 'ಸಣ್ಣ ತಾಣ'ವಾಯಿತೆಂದು ತೋರುತ್ತದೆ. ಇದರ ಮಾಲೀಕನ ಬಗ್ಗೆ, ಇದರ ಸತ್ಸಂತಾನಗಳ ಬಗ್ಗೆ ಮುಂದೆ ಇನ್ನಷ್ಟು ಬರೆಯುತ್ತೇನೆ.
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.