ನಮಸ್ತೆ ಭಟ್ ಪಿಪಿ ಅವರೇ, ನಾನು ನನ್ನ ಕ್ಯಾಮೆರಾದಲ್ಲಿ (ನಿಕಾನ್ ಡಿ ೭೦) ಅನುಭವಿಸಿದ ಮಟ್ಟಿಗೆ ಐಎಓ ಹೆಚ್ಚು ಇಟ್ಟು, ಶಟರ್ ಸ್ಪೀಡ್ ಹೆಚ್ಚಿಸಿದಾಗ ಹಿನ್ನೆಲೆಯನ್ನು ಹೆಚ್ಚು ಶೂನ್ಯಗೊಳಿಸುವುದು ಸಾಧ್ಯವಿದೆ. ನಾನು ಮೇಲೆ ಬರೆದಂತೆ ಚಿತ್ರ ಪ್ರಖರ ಸೂರ್ಯ ಬೆಳಕಿನಲ್ಲಿ ತೆಗೆಯಲ್ಪಟ್ಟಿದೆ. ಆದರೆ ಹಿನ್ನೆಲೆಯ ಕಪ್ಪು ಬಣ್ಣವನ್ನು ನೋಡಿ ನಾನೇ ಆಶ್ಚರ್ಯ ಪಟ್ಟಿದ್ದೇನೆ!. ಚಿತ್ರ ಯಾವುದೇ ಡಿಜಿಟಲ್ ಬದಲಾವಣೆಗೊಳಪಟ್ಟಿಲ್ಲ.
Re: ಎಳಸು ಮನಸಿನ ಪರಾವಲಂಬನೆ..
ನಮಸ್ತೆ ಭಟ್ ಪಿಪಿ ಅವರೇ,
ನಾನು ನನ್ನ ಕ್ಯಾಮೆರಾದಲ್ಲಿ (ನಿಕಾನ್ ಡಿ ೭೦) ಅನುಭವಿಸಿದ ಮಟ್ಟಿಗೆ ಐಎಓ ಹೆಚ್ಚು ಇಟ್ಟು, ಶಟರ್ ಸ್ಪೀಡ್ ಹೆಚ್ಚಿಸಿದಾಗ ಹಿನ್ನೆಲೆಯನ್ನು ಹೆಚ್ಚು ಶೂನ್ಯಗೊಳಿಸುವುದು ಸಾಧ್ಯವಿದೆ. ನಾನು ಮೇಲೆ ಬರೆದಂತೆ ಚಿತ್ರ ಪ್ರಖರ ಸೂರ್ಯ ಬೆಳಕಿನಲ್ಲಿ ತೆಗೆಯಲ್ಪಟ್ಟಿದೆ. ಆದರೆ ಹಿನ್ನೆಲೆಯ ಕಪ್ಪು ಬಣ್ಣವನ್ನು ನೋಡಿ ನಾನೇ ಆಶ್ಚರ್ಯ ಪಟ್ಟಿದ್ದೇನೆ!. ಚಿತ್ರ ಯಾವುದೇ ಡಿಜಿಟಲ್ ಬದಲಾವಣೆಗೊಳಪಟ್ಟಿಲ್ಲ.
ವಂದನೆಗಳು.
ವಸಂತ್ ಕಜೆ.