Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್
- Re: hacker ಶಬ್ದದ ಬಗ್ಗೆ By: pavanaja (Feb 9 2007 - 3:42pm)
- Re: hacker - ಅನರ್ಥಕೋಶ ಹೀಗೆನ್ನುತ್ತದೆ... By: srivathsajoshi (Feb 9 2007 - 6:00pm)
- Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್ By: ASHOKKUMAR (Mar 11 2007 - 9:32am)
- ಅತಿಕ್ರಮಿಸುವವನಷ್ಟೇ ಹ್ಯಾಕರ್ ಅಲ್ಲ By: ismail (Mar 11 2007 - 7:04pm)
- Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್ By: ASHOKKUMAR (Mar 11 2007 - 9:32am)
- Re: hacker - ಅನರ್ಥಕೋಶ ಹೀಗೆನ್ನುತ್ತದೆ... By: srivathsajoshi (Feb 9 2007 - 6:00pm)
- ಉ: hacker ಶಬ್ದದ ಬಗ್ಗೆ By: hpn (Feb 9 2007 - 3:17pm)
- ಟಿ: hacker ಶಬ್ದದ ಬಗ್ಗೆ By: Sunil Jayaprakash (Feb 9 2007 - 1:58pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 10:10am)
- ಟಿ: hacker ಶಬ್ದದ ಬಗ್ಗೆ By: hpn (Feb 13 2007 - 5:56pm)
- Re: ಟಿ: hacker ಶಬ್ದದ ಬಗ್ಗೆ By: srivathsajoshi (Feb 13 2007 - 6:34pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 9:07pm)
- Re: ಟಿ: hacker ಶಬ್ದದ ಬಗ್ಗೆ By: srivathsajoshi (Feb 13 2007 - 6:34pm)
- ಟಿ: hacker ಶಬ್ದದ ಬಗ್ಗೆ By: hpn (Feb 13 2007 - 5:56pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 10:10am)

RSS:
Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್
ಜಯಶ್ರೀಪ್ರಸಾದ್ ಎನ್ನುವವರು ನನ್ನ ಲೇಖನಗಳಲ್ಲಿ hacker ಶಬ್ದದ ಬಳಕೆಯ ಬಗ್ಗೆ ಹೀಗೆ ಬರೆದಿದ್ದಾರೆ:
"ಇಂಗ್ಲೀಷಿನ 'hacker' ಕನ್ನಡದ 'ಮುರುಕ' ಆಗಲು ಸಾಧ್ಯವೇ?
ಶ್ರೀ ಅಶೋಕ್ ಕುಮಾರ್ ಅವರು ತಮ್ಮ ಇತ್ತೀಚಿಗಿನ ಲೇಖನಗಳಲ್ಲಿ, ಇಂಗ್ಲೀಷ್ ಪದಗಳಾದ `hacker' ಮತ್ತು `hack'ಗಳನ್ನು `ಮುರುಕ' ಹಾಗೂ `ಮುರಿಯುವುದು' ಎಂಬುದಾಗಿ ಕನ್ನಡೀಕರಿಸಿದ್ದಾರೆ. `hack' ಪದಕ್ಕೆ `ತುಂಡುಮಾಡು' ಎಂಬ ಅರ್ಥವಿದೆಯಾದರೂ ಗಣಕ ವಿಜ್ಞಾನದ ಪ್ರಸ್ತಾವನೆಯಲ್ಲಿ ಅದರ ಅರ್ಥ ಹೀಗಿರುತ್ತದೆ - `ನಿಯಮ ಉಲ್ಲಂಘನೆಯ ಕಾರ್ಯಾಚರಣೆಯೊಂದರ ಹಂಚಿಕೆಯಲ್ಲಿ ಇನ್ನೊಬ್ಬರ ಗಣಕವನ್ನು ಅನುಮತಿ ಇಲ್ಲದೆ ಪ್ರವೇಶಿಸುವುದು.'{`without permission getting into someone else's computer system to do something illegal.'} ಹೀಗಿರುವಾಗ `ಮುರಿಯುವವನು' ಎಂಬ ಅರ್ಥವನ್ನಷ್ಟೇ ಕೊಡುವ `ಮುರುಕ' ಪದ ಗಣಕದ ಪರಿಭಾಷೆಯಲ್ಲಿ ತೀರಾ ಅಪ್ರಸ್ತುತವಾಗಿಯೂ ಆಭಾಸಕಾರಿಯಾಗಿಯೂ ಕಂಡು ಬರುವುದಿಲ್ಲವೇ? ಬದಲಿಗೆ `ಅತಿಕ್ರಮಿಸುವವನು' ಹಾಗೂ `ಅತಿಕ್ರಮಿಸು' ಪದಗಳು ಹೆಚ್ಚು ಸೂಕ್ತವಲ್ಲವೇ? ಎಲ್ಲಕ್ಕಿಂತಲೂ ಮಿಗಿಲಾಗಿ `ಪೆನ್, ಪೆನ್ಸಿಲ್,ಸ್ವಿಚ್' ಇತ್ಯಾದಿ ಪದಗಳಂತೆ ಇಂಗ್ಲೀಷಿನ `hack' ಕನ್ನಡದಲ್ಲಿಯೂ `ಹ್ಯಾಕ್' ಎಂದೇ ಆಗಬಹುದಲ್ಲಾ!
- ಜಯಶ್ರೀ ಪ್ರಸಾದ್"