Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ
- ಉ: ಮೀಸೆ ಹೂವುಗಳು By: veena (May 17 2007 - 6:11pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಉ: ಮೀಸೆ ಹೂವುಗಳು By: kishorpatwardhan (May 18 2007 - 11:15pm)
- ಉ: ಮೀಸೆ ಹೂವುಗಳು By: Vasanth Kaje (May 17 2007 - 7:37pm)
- ಅನಿಸಿಕೆ: ಮೀಸೆ ಹೂವುಗಳು By: Shyam Kishore (Mar 9 2007 - 3:05am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 3:00pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 11 2007 - 1:02pm)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: Vasanth Kaje (Mar 11 2007 - 2:01am)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 10 2007 - 3:38am)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 11 2007 - 1:38am)
- Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ By: ವೈಭವ (Mar 10 2007 - 12:39pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 7:21pm)
- Re: ಅನಿಸಿಕೆ: ಮೀಸೆ ಹೂವುಗಳು By: anivaasi (Mar 9 2007 - 3:32pm)
- Re: ಅನಿಸಿಕೆ: ಮೀಸೆ ಹೂವುಗಳು By: Vasanth Kaje (Mar 9 2007 - 3:04pm)

RSS:
Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ
ಖಂಡಿತ.
ಈ ತರದ ಮಾಹಿತಿಯನ್ನು exifinfo ಎನ್ನುತ್ತಾರೆ. ಬಹುಶ: ಇದು JPEG (ಅಥವಾ ಇತರ) image format ಗಳ specification ನ ಭಾಗವಾಗಿರಬಹುದು.. ಏಕೆಂದರೆ, irfanview (ಅಥವಾ ಅಂತಹ ಇತರ viewer) ನಲ್ಲಿ ಕೂಡಾ ಬಹಳ ವಿವರವಾಗಿ ಚಿತ್ರದ ತಾಂತ್ರಿಕ ವಿವರಗಳನ್ನು ನೋಡಬಹುದು.
ನಾನು ಹಿಂದೆ ಇ-ಮೆಯ್ಲ್ ರೂಪದಲ್ಲಿ ನನ್ನ ಚಿತ್ರಗಳನ್ನು ಕಳಿಸುತ್ತಿದ್ದಾಗ ಇದನ್ನು copy ಮಾಡಿ ಒಂದು text file ರೂಪದಲ್ಲಿ ಕಳಿಸುತ್ತಿದ್ದೆ. ಆಮೇಲೆ ಅದರಲ್ಲಿ ಆಸಕ್ತರು ಇದ್ದಾರೋ ಇಲ್ಲವೋ ತಿಳಿಯದೆ ನಿಲ್ಲಿಸಿಬಿಟ್ಟೆ.
ವಸಂತ್ ಕಜೆ