ಮತ್ತಷ್ಟು ತರಲೆ
- ನನ್ನ ಉತ್ತರಗಳು By: pavanaja (Sep 20 2005 - 11:37pm)
- ಪ್ರಬುದ್ಧ ಉತ್ತರಗಳು By: tvsrinivas41 (Sep 21 2005 - 5:41am)
- ಮತ್ತಷ್ಟು ತರಲೆ By: hpn (Sep 20 2005 - 3:53am)
- ನನ್ನ ತರಲೆ By: (Sep 19 2005 - 8:21pm)
- ತರಲೆ ಉತ್ತರಗಳು By: olnswamy (Sep 19 2005 - 8:02pm)
- ಇನ್ನೊಂದು ತರಲೆ ಪ್ರಶ್ನೆ By: olnswamy (Sep 19 2005 - 8:04pm)
- ಉಪ್ಪಿ By: hpn (Sep 20 2005 - 3:58am)
- ಕಾಯಿ By: tvsrinivas41 (Sep 19 2005 - 8:33pm)
- ಕೈ By: pavanaja (Sep 19 2005 - 8:07pm)
- ಇನ್ನೊಂದು ತರಲೆ ಪ್ರಶ್ನೆ By: olnswamy (Sep 19 2005 - 8:04pm)

RSS:
ಮತ್ತಷ್ಟು ತರಲೆ
'ಕೋಮೊಟ್ಟೆ' ಎನ್ನೋ ಪ್ರಾಣಿ ಮೊದಲು ಹುಟ್ಟಿತಂತೆ. ಅದರ ಡೆಸೆಂಡೆಂಟ್ಸ್ ಇವೆರಡು.
ಅಯ್ಯೋ, ಎಲ್ಲೋ ಬ್ಲಾಕ್ ಎಂಡ್ ವ್ಹೈಟ್ ಟಿ ವಿಲ್ಲಿ ನೋಡಿದ್ದೀರ ಅನ್ಸುತ್ತೆ! ಈಗ ಕಲರುಗಳು ಬದಲಾಗಿವೆ ಗ್ಲೋಬಲ್ ಪೊಲ್ಯೂಶನ್ನು ಜಾಸ್ತಿಯಾಗಿರೋದ್ರಿಂದ
ಅವಕ್ಕೆ ಯಾರೋ misguide ಮಾಡ್ತಿದ್ದಾರೆ... 'ನಿಮಗೆ ಯಾವ ನರಪಿಳ್ಳೆಯೂ ತೊಂದರೆ ಕೊಡದ ಜಾಗ ಅಲ್ಲಿದೆ, ನೋಡಿ' ಅಂತ. ಪಾಪದ್ದು, ಇಲ್ಲಿ ಬಂದ ಮೇಲೇನೆ ನಿಜ ಸ್ಥಿತಿ ಅರಿವಾಗೋದು ಅವಕ್ಕೆ.
ಕೈಯಲ್ಲಿ ಹಿಡಿದು ಉರುಳಿಸಿ! ಛೆ! ಅಷ್ಟೂ ಗೊತ್ತಾಗಲ್ವೆ?
ಏನೂ ಅಗೋದಿಲ್ಲ. ನಮಗ್ಯಾರೋ 'ಈಡಿಯಟ್' ಅಂದದ್ದು ಕೇಳಿಸುತ್ತದೆ!
--
"ಹೊಸ ಚಿಗುರು, ಹಳೆ ಬೇರು"