~
Status Message
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ವೈಭವ (Nov 29 2007 - 2:32pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 1:04pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Nov 29 2007 - 3:34pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 2:46pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 4:07pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Jul 14 2007 - 11:20pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: pavanaja (Mar 12 2007 - 12:15am)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Khavi (Mar 22 2007 - 2:50pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ASHOKKUMAR (Mar 11 2007 - 9:22pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)
- ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
- Status Message By: mahesha (Mar 15 2007 - 12:09am)
- ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)

RSS:
Status Message
State = ಇರುವು
Status = ಇರುವ ಬಗೆ/ ಇರುವ ಮಟ್ಟ / ಇರುವ ತೆರ
Message ಅಂದರೆ information ಅಂತ ಕೂಡ ಆಗುವುದು.
ಕನ್ನಡದಲ್ಲಿ ಅರಿಕೆ( ಅಱಿಕೆ )/ಅರಿಮೆ ಅಂತ ಗೊತ್ತು.
ಅಂತು..
ಇರುವ/ಇರುವಿನ ಅರಿಕೆ
[ ಹಳಗನ್ನಡದಂತೆ ಇರ್ + ಅರಿಕೆ = ಇರರಿಕೆ
ಮಾಡಬಹುದು ]
ಮಾಹಿತಿ ಇದು ಯಾವ ನುಡಿಯ ಪದ? ಸಂಸ್ಕೃತವೇ?
ಇರುವು/ಇರುವಿನ ಮಾಹಿತಿ ಯೂ ಆಗಬಹುದು..
ಆದೆ ಸಂಸ್ಕೃತದಲ್ಲಿ ಸ್ಥಿತಿ ಅಂದರೆ status ಗಿಂತ state/ಅವಸ್ಥೆ ಅಂತ ಅರ್ಥ ಅಂತ ನನ್ನರಿವು.
ಸ್ಥಾನ ಅಂದರೆ ಸಂಸ್ಕೃತದಲ್ಲಿ status!
ಸಂಸ್ಕೃತದಲ್ಲಿ ’ಸ್ಥಾನ’ ಮತ್ತು ’ಸ್ಥಳ’ ಗಳ ಅರ್ಥ ಬೇರೆ ಬೇರೆ.
ಆದರೆ ಅವು ಕನ್ನಡದಲ್ಲಿ adjustment ಇಂದ ಒಂದೇ ಅರ್ಥದಲ್ಲಿ ಬಳಕೆಯಾಗೆ ಇರಬಹುದು
"classical language status" "ಶಾಸ್ತ್ರೀಯಭಾಷಾಸ್ಥಾನಮಾನ" ಇದನ್ನು ಗವನಿಸಬಹುದು. ಅಲ್ಲಿ ’ಮಾನ’ ಇರದಿದ್ದರು ನಡೆಯುತ್ತದೆ.
ಆದರೆ "ಶಾಸ್ತ್ರೀಯಭಾಷಾಸ್ಥಿತಿ" ಇದು ಹೊಂದುವುದಿಲ್ಲ!!