~
ತಮಿಳು ಚಂಗ
- ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: kishorpatwardhan (May 13 2007 - 11:03pm)
- ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: mahesha (May 14 2007 - 10:53am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: H.S.R.Raghavendra Rao (Mar 15 2007 - 11:03am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: hamsanandi (Mar 15 2007 - 11:25am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: ವೈಭವ (Mar 15 2007 - 9:08am)
- ತಮಿಳು ಚಂಗ By: mahesha (Mar 15 2007 - 11:10am)
- Re: ತಮಿಳು ಚಂಗ By: hamsanandi (Mar 15 2007 - 11:37am)
- ದನಿಗೂಡು: ತಮಿಳು ಚಂಗ...ಇಂಗ್ಲೀಷು ಕೂಡಾ ಹಾಗೇ ಅಲ್ವಾ? By: Shyam Kishore (Mar 15 2007 - 11:17am)
- ತಮಿಳು ಚಂಗ By: mahesha (Mar 15 2007 - 11:10am)
- ಪ್ರತಿಕ್ರಿಯೆ: ಕನ್ನಡದ ಆಡು ಮಾತಿಗೂ...ಸರ್ಕಾರೀ ಕನ್ನಡ By: Shyam Kishore (Mar 15 2007 - 2:49am)
- ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 9:02am)
- ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: Shyam Kishore (Mar 15 2007 - 10:21am)
- Re: ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 10:49am)
- ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: Shyam Kishore (Mar 15 2007 - 10:21am)
- ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 9:02am)

RSS:
ತಮಿಳು ಚಂಗ
ಒಂದು ನೋಟದಲ್ಲಿ ತಮಿಳಿನ ಕೊರತೆಗಳೇ ಅದರ ಬಲ..
ತಮಿಳಲ್ಲಿ ಕಡಮೆ ಲೆಟರುಗಳ ಇರುವುದರಿಂದ ಹೊರದೇಶದವರು ಅದನ್ನು ಆರಾಮಾಗಿ ಕಲಿತಾರೆ. ತಮಿಳಿನ ಕುರಿತೋದು( ಅಧ್ಯಯನ ) ಕನ್ನಡಕ್ಕಿಂತ ಹೆಚ್ಚು ದೇಶಗಳಲ್ಲಿ, ಹೆಚ್ಚು ಪಾಟಿಯಲ್ಲಿ( quantity ) ನಡೆಯುತ್ತದೆ.
ಅದಲ್ಲದೆ ಅದೀಗ ಕೇಂದ್ರ ಸರಕಾರದಿಂದ "ಶಾಸ್ತ್ರೀಯ ಭಾಷಾ" ಎಂದು ಪುರಸ್ಕೃತ/ಬಿರುದು ಹೊತ್ತಿದೆ. ವರ್ಷವರ್ಷ ಅದಕ್ಕೆ ಐದು ಕೋಟಿ ಸಿಕ್ಕತ್ತೆ.
ತಮಿಳು, ಬರಿ ತಮಿಳಿಗೆ ಬೇಕಾದ ಸೌಂಡುಗಳನ್ನು ಇಟ್ಟುಕೊಂಡಿದೆ. ಬೇರೆ ಭಾಷೆಯ ಪದ ಬರೆಯಲು ಬೇಕು ಅಂತ ಅದು ಯಾವ ಸೌಂಡನ್ನು ಸೇರಿಸಿಕೊಳ್ಳಲ್ಲ. ಬದಲಿಗೆ ಆ ಹೊರಪದವನ್ನೇ ತನ್ನ ಹದಕ್ಕೆ ಮಾಡಿಕೊಂಡು ಬಿಡುತ್ತದೆ.
ಅಂದರೆ ಯಾವುದೇ ಹೊಸಪದ ತಮಿಳಿಗೆ ಬಂದರೂ ಮೊದಲು ಅದು ತಮಿಳೀಕರಣ
/ ತಮಿಳಿಸುವಿಕೆ ಆಗಬೇಕು. ಆಗಲೇ ಅದಕ್ಕೆ ತಮಿಳಲ್ಲಿ ಜಾಗ!!!
ನಮ್ಮ ಕನ್ನಡ ಹಂಗಲ್ಲ. ನಾವು ಬೇರೆ ಭಾಷಾಪದಗಳನ್ನು ಬರೆಯಲೆಂದೇ ಸೌಂಡುಗಳನ್ನು ಶುದ್ಧಗೆಯಲ್ಲಿ ಇಟ್ಟುಕೊಂಡಿದ್ದೇವೆ. ಕನ್ನಡಕ್ಕೆ ಬರುವ ಯಾವ ಪದವನ್ನು ನಾವು ಕನ್ನಡೀಕರಣ/ಕನ್ನಡಿಸುವಿಕೆ ಎಂದು ಮಾರ್ಪಾಟು ಮಾಡದೇ, ಹಾಗೆ ಬಳಸುವೆವು.