~
ಬಂಡಿ ರ
- ಉ: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: Sunil Jayaprakash (Dec 11 2007 - 11:15pm)
- Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: ಕರಿ ತವಳೆ (Mar 15 2007 - 1:30pm)
- ವಾಂತಿ By: mahesha (Mar 15 2007 - 1:54pm)
- Re: ವಾಂತಿ By: ಕರಿ ತವಳೆ (Mar 16 2007 - 5:36pm)
- ಗುಂಮೆ By: mahesha (Mar 16 2007 - 5:56pm)
- Re: ಗುಂಮೆ By: ಕರಿ ತವಳೆ (Mar 16 2007 - 8:27pm)
- ಗುಂಮೆ By: mahesha (Mar 16 2007 - 5:56pm)
- Re: ವಾಂತಿ By: ಕರಿ ತವಳೆ (Mar 16 2007 - 5:36pm)
- ವಾಂತಿ By: mahesha (Mar 15 2007 - 1:54pm)
- Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: hamsanandi (Mar 14 2007 - 10:06pm)
- Re: ಮಾರುಕಟ್ಟೆ - ಅಚ್ಚಕನ್ನಡ By: ವೈಭವ (Mar 14 2007 - 10:31pm)
- Re: ಮಾರುಕಟ್ಟೆ - ಅಚ್ಚಕನ್ನಡ By: mahesha (Mar 14 2007 - 11:54pm)
- Re: ಮಾರುಕಟ್ಟೆ - ಅಚ್ಚಕನ್ನಡ By: hamsanandi (Mar 15 2007 - 12:15am)
- Re: ಮಾರುಕಟ್ಟೆ - ಅಚ್ಚಕನ್ನಡ By: ವೈಭವ (Mar 15 2007 - 12:32pm)
- ಕನ್ನಡದಲ್ಲಿರುವ ಮಾರುಗಳು By: Sunil Jayaprakash (Mar 15 2007 - 10:43am)
- Re: ಕನ್ನಡದಲ್ಲಿರುವ ಮಾರುಗಳು By: hamsanandi (Mar 15 2007 - 11:44am)
- ಶಕಟರೇಫ By: mahesha (Mar 15 2007 - 11:48am)
- Re: ಶಕಟರೇಫ By: hamsanandi (Mar 15 2007 - 11:54am)
- ಬಂಡಿ ರ By: mahesha (Mar 15 2007 - 1:15pm)
- ಱ ೞ ಳ By: mahesha (Mar 15 2007 - 7:52pm)
- ಬಂಡಿ ರ By: mahesha (Mar 15 2007 - 1:15pm)
- Re: ಶಕಟರೇಫ By: hamsanandi (Mar 15 2007 - 11:54am)
- ಶಕಟರೇಫ By: mahesha (Mar 15 2007 - 11:48am)
- Re: ಕನ್ನಡದಲ್ಲಿರುವ ಮಾರುಗಳು By: hamsanandi (Mar 15 2007 - 11:44am)
- Re: ಮಾರುಕಟ್ಟೆ - ಅಚ್ಚಕನ್ನಡ By: ಸಂಗನಗೌಡ (Mar 15 2007 - 9:17am)
- ವಾರದ ಸಂತೆ By: mahesha (Mar 15 2007 - 9:22am)
- Re: ವಾರದ ಸಂತೆ By: hamsanandi (Mar 15 2007 - 11:48am)
- ವಾರದ ಸಂತೆ By: mahesha (Mar 15 2007 - 9:22am)
- Dhole = ತೋಳ By: mahesha (Mar 15 2007 - 9:13am)
- Re: ಮಾರುಕಟ್ಟೆ - ಅಚ್ಚಕನ್ನಡ By: hamsanandi (Mar 15 2007 - 12:15am)
- Re: ಮಾರುಕಟ್ಟೆ - ಅಚ್ಚಕನ್ನಡ By: hamsanandi (Mar 14 2007 - 11:11pm)
- Re: ಮಾರುಕಟ್ಟೆ - ಅಚ್ಚಕನ್ನಡ By: mahesha (Mar 14 2007 - 11:54pm)
- Re: ಮಾರುಕಟ್ಟೆ - ಅಚ್ಚಕನ್ನಡ By: ವೈಭವ (Mar 14 2007 - 10:31pm)
- Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: Sunil Jayaprakash (Jan 26 2007 - 9:13am)
- ದನಿಗೂಡು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: Sunil Jayaprakash (Jan 22 2007 - 5:21pm)
- ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: Sunil Jayaprakash (Mar 14 2007 - 3:53pm)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: vikashegde (Sep 25 2007 - 2:47pm)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: shreekant.mishrikoti (Oct 24 2007 - 5:56pm)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: mahesha (Oct 25 2007 - 10:42am)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: mahesha (Sep 25 2007 - 3:39pm)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: shreekant.mishrikoti (Oct 24 2007 - 5:56pm)
- ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: vikashegde (Sep 25 2007 - 2:47pm)
- ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು By: Sunil Jayaprakash (Mar 14 2007 - 3:53pm)

RSS:
ಬಂಡಿ ರ
ಱ'ಬಂಡಿ ರ'ಕ್ಕೆ ಶಕಟರೇಫ ಅಂತ ತೆಲುಗಿನವರೂ ಮಾಡಿರಬಹುದು.
ಅದೇನೇ ಇರಲಿ.
ಸುನಿಲ ಜಯಪ್ರಕಾಶ ಏನು ಹೇಳಿದರು ಅಂದು ಇಂಪಾರ್ಟೆಂಟು. ಹಿಂದೆ 'ಮಾರು' ಮತ್ತು 'ಮಾಱು', 'ಕುೞಿ'/'ಕುಳಿ', ಕುರಿ/ಕುಱಿ ಇವು ಬೇರೆ ಬೇರೆ ಪದಗಳಾಗಿದ್ದವು. ಅವುಗಳ ಉಲಿ ಬೇರೆ ಹಾಗೆ ತಿಳಿವೂ ಬೇರ
ಆದರೆ ಇವು ಯಾವ ಕಾರಣದಿಂದ ಕನ್ನಡದವರ ಬಾಯಿಂದ ಅಳಿಯಿತೋ ಗೊತ್ತಿಲ್ಲ.!
ಆದರೂ ನನಗೆ ತಿಳಿದಂತೆ
ಅರಿತು(ಅಱಿತು)[ತಿಳಿದು] ಮತ್ತು ಅರಿದು[ಜಜ್ಜಿ] ಈ ಎರಡು ಪದಗಳನ್ನು ಹೇಳಿದಾಗ ನಡುವಿನ 'ರಿ' ಅಲ್ಲಿ ಕೊಂಚವಾದರೂ ಸೌಂಡ್-ಡಿಫೆರೆಸ್ಸು ತಿಳಿಯಬಹುದು ಎಂದು.
ಶಬ್ದಮಣಿದರ್ಪಣ 'ಱ'ದ ಉಲಿ ಕುರಿತು ಏನೋ ಹೇಳಿದೆ, ನಾಳೆ ನೋಡಿ ಹೇಳುವೆನು.
ಆದರೆ ೞ ಇದು ಹಿಂದಿಯ ड़, करोड़, खिलाड़ि ಬರುವ 'ಡ' ಎಂದು ಗೊತ್ತು.
ಮಾಡ್ + ಪುದು = ಮಾೞ್ಪುದು
ಕಾಡ್ + ಕಿಚ್ಚ = ಕಾೞ್ಗಿಚ್ಚು
ಮುಂತಾದವು!