Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
- Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: ವೈಭವ (Mar 15 2007 - 3:19pm)
- ಉ: Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: shaamala (Dec 1 2007 - 8:52am)
- Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: hamsanandi (Mar 16 2007 - 3:00am)
- Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: ಶ್ರೀನಿಧಿ (Mar 16 2007 - 11:22am)
- Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: anupkumart (Mar 15 2007 - 2:31pm)
- Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: hamsanandi (Mar 16 2007 - 2:50am)

RSS:
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ಹಂಸಾನಂದಿಯವರಿಗೆ,
ತುಂಬ ಒಳ್ಳೆಯ ಕೆಲಸ....ಇಷ್ಟವಾಯಿತು ನಿಮ್ಮ ಸರಣಿ
ತಮಗೆ ಕೆಲವು ಮನವಿಗಳು.
೧) ಈ ಪ್ಯಾಟ್ರನ್ ಮ್ಯಾಚಿಂಗ್ ಅಷ್ಟೊಂದು ಸುಲಭವಾ? 'ಸರಿಗಪದಸ' (ಅರೋಹಣ) ಹೇಳಿದ್ದೀರಾ ? ಆದರೆ ಅವುಗಳ ಏರಿಳಿತ ಕೊಟ್ಟರೆ ನನ್ನಂತವರಿಗೆ ಇನ್ನು ಸರಿಯಾಗಿ ಅರ್ಥವಾಗುತ್ತದೆ.
೨) ಹಾಗೆಯೆಯ್ ನೀವು ಇಲ್ಲಿ ಕೊಟ್ಟಿರುವ ಕೀರ್ತನೆಯಲ್ಲಿರುವ 'ಕಂತುಪಿತ' ಅಂದ್ರೆ ವಿಷ್ಣು ಅಲ್ವಾ? ಈ ಪದದ ವ್ಯುತ್ಪತ್ತಿಯ ಬಗ್ಗೆ ತಿಳಿಸಿ. ಏಕೆಂದರೆ ಕಂತು ಅಂದ್ರೆ installment ಅಂತ ಮಾತ್ರ ನನಗೆ ಗೊತ್ತು. ಇಲ್ಲಿರುವ ಕಂತು ಅಂದ್ರೇನು?
೩) ಮುಂದೆ ಯಾವಗ್ಲಾದ್ರೂ 'ತೋಡಿ' ರಾಗದ ಬಗ್ಗೆ ತಿಳಿಸಿಕೊಡಿ.( ಇದು ತುಂಬ ಕಷ್ಟ ಅಂತಾರೆ ಏಕೆ?)